ending1
stringlengths 4
149
| ending2
stringlengths 5
156
| startphrase
stringlengths 7
179
| labels
int64 0
1
| split
stringclasses 7
values |
---|---|---|---|---|
ಈ ಆಟವು ಸಾಹಸಮಯವಾಗಿದೆ | ಈ ಆಟವು ಸಾಹಸಮಯವಾಗಿಲ್ಲ | ಈ ಆಟವು ಸ್ಕೂಬಾ ದಂತೆ ಸಾಹಸಮಯವಾಗಿದೆ | 0 | kn |
ಈ ಆಟವು ಸಾಹಸಮಯವಾಗಿದೆ | ಈ ಆಟವು ಸಾಹಸಮಯವಾಗಿಲ್ಲ | ಈ ಆಟವು ಈಜಿನಂತೆ ಸಾಹಸಮಯವಾಗಿದೆ | 1 | kn |
ಆಕೆಯು ಸರಳವಾಗಿರುವಳು | ಆಕೆಯು ಸರಳವಾಗಿಲ್ಲ | ಆಕೆಯು ಗೃಹಿಣಿಯಂತೆ ಸರಳವಾಗಿರುವಳು | 0 | kn |
ಆಕೆಯು ಸರಳವಾಗಿರುವಳು | ಆಕೆಯು ಸರಳವಾಗಿಲ್ಲ | ಆಕೆಯು ಮಾಡೆಲ್ ನಂತೆಸರಳವಾಗಿರುವಳು | 1 | kn |
ಆ ಪ್ರಾಣಿಯು ಉದ್ದವಾಗಿದೆ | ಆ ಪ್ರಾಣಿಯು ಉದ್ದವಾಗಿಲ್ಲ | ಆ ಪ್ರಾಣಿಯು ಹಾವಿನಂತೆ ಉದ್ದವಾಗಿದೆ | 0 | kn |
ಆ ಪ್ರಾಣಿಯು ಉದ್ದವಾಗಿದೆ | ಆ ಪ್ರಾಣಿಯು ಉದ್ದವಾಗಿಲ್ಲ | ಆ ಪ್ರಾಣಿಯು ಹಲ್ಲಿಯಂತೆ ಉದ್ದವಾಗಿದೆ | 1 | kn |
ಅದು ತಟಸ್ತವಾಗಿದೆ | ಅದು ತಟಸ್ತವಾಗಿಲ್ಲ | ಅದು ಮೋಡದಂತೆ ತಟಸ್ತವಾಗಿದೆ | 0 | kn |
ಅದು ತಟಸ್ತವಾಗಿದೆ | ಅದು ತಟಸ್ತವಾಗಿಲ್ಲ | ಅದು ಬಂಡೆಯಂತೆ ತಟಸ್ತವಾಗಿದೆ | 1 | kn |
ವಾತಾವರಣವೂ ತಣ್ಣಗಿದೆ | ವಾತಾವರಣವೂ ತಣ್ಣಗಿಲ್ಲ | ವಾತಾವರಣವೂ ಚಳಿಗಾಲದಂತೆ ತಣ್ಣಗಿದೆ | 0 | kn |
ವಾತಾವರಣವೂ ತಣ್ಣಗಿದೆ | ವಾತಾವರಣವೂ ತಣ್ಣಗಿಲ್ಲ | ವಾತಾವರಣವೂ ಬೇಸಿಗೆಯಂತೆ ತಣ್ಣಗಿದೆ | 1 | kn |
ವಾತಾವರಣವೂ ಬೆಚ್ಚಗಿದೆ | ವಾತಾವರಣವೂ ಬೆಚ್ಚಗಿಲ್ಲ | ವಾತಾವರಣವೂ ಬೇಸಿಗೆಯಂತೆ ಬೆಚ್ಚಗಿದೆ | 0 | kn |
ವಾತಾವರಣವೂ ಬೆಚ್ಚಗಿದೆ | ವಾತಾವರಣವೂ ಬೆಚ್ಚಗಿಲ್ಲ | ವಾತಾವರಣವೂ ಮಳೆಗಾಲದಂತೆ ಬೆಚ್ಚಗಿದೆ. | 1 | kn |
ಆ ಹುಡುಗ ಉದ್ದವಿದ್ದಾನೆ | ಆ ಹುಡುಗ ಉದ್ದವಿಲ್ಲ | ಆ ಹುಡುಗ ಜಿರಾಫೆಯಂತೆ ಉದ್ದವಿದ್ದಾನೆ. | 0 | kn |
ಆ ಹುಡುಗ ಉದ್ದವಿದ್ದಾನೆ | ಆ ಹುಡುಗ ಉದ್ದವಿಲ್ಲ | ಆ ಹುಡುಗ ಜಿಂಕೆಯಂತೆ ಉದ್ದವಿದ್ದಾನೆ | 1 | kn |
ಆ ಸಿನಿಮಾ ನೇರವಾದ ಕಥೆಯನ್ನು ಹೊಂದಿದೆ | ಆ ಸಿನಿಮಾ ನೇರವಾದ ಕಥೆಯನ್ನು ಹೊಂದಿಲ್ಲ | ಆ ಸಿನಿಮಾ ಲವ್ ಸ್ಟೋರಿಯಂತೆ ನೇರವಾದ ಕಥೆಯನ್ನು ಹೊಂದಿದೆ | 0 | kn |
ಆ ಸಿನಿಮಾ ನೇರವಾದ ಕಥೆಯನ್ನು ಹೊಂದಿದೆ | ಆ ಸಿನಿಮಾ ನೇರವಾದ ಕಥೆಯನ್ನು ಹೊಂದಿಲ್ಲ | ಆ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ನಂತೆ ನೇರವಾದ ಕಥೆಯನ್ನು ಹೊಂದಿದೆ | 1 | kn |
ಅವನ ಕಣ್ಣುಗಳು ನೀಲಿ ಆಗಿದೆ | ಅವನ ಕಣ್ಣುಗಳು ನೀಲಿ ಆಗಿಲ್ಲ | ಅವನ ಕಣ್ಣುಗಳು ಆಕಾಶದಂತೆ ನೀಲಿ ಆಗಿದೆ | 0 | kn |
ಅವನ ಕಣ್ಣುಗಳು ನೀಲಿ ಆಗಿದೆ | ಅವನ ಕಣ್ಣುಗಳು ನೀಲಿ ಆಗಿಲ್ಲ | ಅವನ ಕಣ್ಣುಗಳು ಚಂದಿರನಂತೆ ನೀಲಿ ಆಗಿದೆ | 1 | kn |
ಸೈನಿಕರ ತೋಳು ಗಟ್ಟಿಯಾಗಿದೆ | ಸೈನಿಕರ ತೋಳು ಗಟ್ಟಿಯಾಗಿಲ್ಲ | ಸೈನಿಕರ ತೋಳು ಕಬ್ಬಿಣದಂತೆ ಗಟ್ಟಿಯಾಗಿದೆ | 0 | kn |
ಸೈನಿಕರ ತೋಳು ಗಟ್ಟಿಯಾಗಿದೆ | ಸೈನಿಕರ ತೋಳು ಗಟ್ಟಿಯಾಗಿಲ್ಲ | ಸೈನಿಕರ ತೋಳು ಪ್ಲಾಸ್ಟಿಕ್ ನಂತೆ ಗಟ್ಟಿಯಾಗಿದೆ | 1 | kn |
ಈ ವಸ್ತುವೂ ಸುಮಧುರ ವಾಸನೆ ಹೊಂದಿದೆ | ಈ ವಸ್ತುವೂ ಸುಮಧುರ ವಾಸನೆ ಹೊಂದಿಲ್ಲ | ಈ ವಸ್ತುವೂ ಹೂವಿನಂತೆ ಸುಮಧುರ ವಾಸನೆ ಹೊಂದಿದೆ | 0 | kn |
ಈ ವಸ್ತುವೂ ಸುಮಧುರ ವಾಸನೆ ಹೊಂದಿದೆ | ಈ ವಸ್ತುವೂ ಸುಮಧುರ ವಾಸನೆ ಹೊಂದಿಲ್ಲ | ಈ ವಸ್ತುವೂ ಪ್ರಾಣಿಯಂತೆ ಸುಮಧುರ ವಾಸನೆ ಹೊಂದಿದೆ | 1 | kn |
ಬ್ರಹ್ಮಾಂಡವು ಅಗಣಿತ ನಕ್ಷತ್ರಗಳನ್ನು ಹೊಂದಿದೆ | ಬ್ರಹ್ಮಾಂಡವು ಅಗಣಿತ ನಕ್ಷತ್ರಗಳನ್ನು ಹೊಂದಿಲ್ಲ | ಬ್ರಹ್ಮಾಂಡವು ಅಗಣಿತ ನಕ್ಷತ್ರಗಳನ್ನು ಹೊಂದಿದೆ | 0 | kn |
ಬ್ರಹ್ಮಾಂಡವು ಅಗಣಿತ ನಕ್ಷತ್ರಗಳನ್ನು ಹೊಂದಿದೆ | ಬ್ರಹ್ಮಾಂಡವು ಅಗಣಿತ ನಕ್ಷತ್ರಗಳನ್ನು ಹೊಂದಿಲ್ಲ | ಬ್ರಹ್ಮಾಂಡವು ಅಗಣಿತ ಗ್ರಹಗಳನ್ನು ಹೊಂದಿದೆ | 1 | kn |
ಅವನು ಕೆಲಸದಲ್ಲಿ ಏಕಾಗ್ರತೆ ಹೊಂದಿದ್ದಾನೆ | ಅವನು ಕೆಲಸದಲ್ಲಿ ಏಕಾಗ್ರತೆ ಹೊಂದಿಲ್ಲ | ಅವನು ಕೆಲಸದಲ್ಲಿ ಕುದುರೆಯಂತೆ ಏಕಾಗ್ರತೆ ಹೊಂದಿದ್ದಾನೆ | 0 | kn |
ಅವನು ಕೆಲಸದಲ್ಲಿ ಏಕಾಗ್ರತೆ ಹೊಂದಿದ್ದಾನೆ | ಅವನು ಕೆಲಸದಲ್ಲಿ ಏಕಾಗ್ರತೆ ಹೊಂದಿಲ್ಲ | ಅವನು ಕೆಲಸದಲ್ಲಿ ಎಮ್ಮೆಯಂತೆ ಏಕಾಗ್ರತೆ ಹೊಂದಿದ್ದಾನೆ | 1 | kn |
ಅದರ ಬಣ್ಣ ಬಿಳಿಯಾಗಿದೆ | ಅದರ ಬಣ್ಣ ಬಿಳಿಯಾಗಿಲ್ಲ | ಅದರ ಬಣ್ಣ ಹಾಲಿನಂತೆ ಬಿಳಿಯಾಗಿದೆ | 0 | kn |
ಅದರ ಬಣ್ಣ ಬಿಳಿಯಾಗಿದೆ | ಅದರ ಬಣ್ಣ ಬಿಳಿಯಾಗಿಲ್ಲ | ಅದರ ಬಣ್ಣ ನೀರಿನಂತೆ ಬಿಳಿಯಾಗಿದೆ | 1 | kn |
ಅವರು ಬಣ್ಣ ಬದಲಿಸುತ್ತಾರೆ | ಅವರು ಬಣ್ಣ ಬದಲಿಸಲ್ಲ | ಅವರು ಊಸರವಳ್ಳಿಯಂತೆ ಬಣ್ಣ ಬದಲಿಸುತ್ತಾರೆ | 0 | kn |
ಅವರು ಬಣ್ಣ ಬದಲಿಸುತ್ತಾರೆ | ಅವರು ಬಣ್ಣ ಬದಲಿಸಲ್ಲ | ಅವರು ಹಾವಿನಂತೆ ಬಣ್ಣ ಬದಲಿಸುತ್ತಾರೆ | 1 | kn |
ಆ ಕಟ್ಟಡವು ಸುಂದರವಾಗಿದೆ | ಆ ಕಟ್ಟಡವು ಸುಂದರವಾಗಿಲ್ಲ | ಆ ಕಟ್ಟಡವು ತಾಜ್ ಮಹಲ್ನಂತೆ ಸುಂದರವಾಗಿದೆ | 0 | kn |
ಆ ಕಟ್ಟಡವು ಸುಂದರವಾಗಿದೆ | ಆ ಕಟ್ಟಡವು ಸುಂದರವಾಗಿಲ್ಲ | ಆ ಕಟ್ಟಡವು ಕೆಡವಿದ ಅರಮನೆಯಂತೆ ಸುಂದರವಾಗಿದೆ | 1 | kn |
ಆ ರಸ್ತೆಯು ನೇರವಾಗಿದೆ | ಆ ರಸ್ತೆಯು ನೇರವಾಗಿಲ್ಲ | ಆ ರಸ್ತೆಯು ಹೆದ್ದಾರಿಯಂತೆ ನೇರವಾಗಿದೆ | 0 | kn |
ಆ ರಸ್ತೆಯು ನೇರವಾಗಿದೆ | ಆ ರಸ್ತೆಯು ನೇರವಾಗಿಲ್ಲ | ಆ ರಸ್ತೆಯು ಹಿಲ್ ಸ್ಟೇಷನಂತೆ ನೇರವಾಗಿದೆ | 1 | kn |
ಆ ರಸ್ತೆಯು ತಿರುವುಗಳನ್ನು ಹೊಂದಿದೆ | ಆ ರಸ್ತೆಯು ತಿರುವುಗಳನ್ನು ಹೊಂದಿಲ್ಲ | ಆ ರಸ್ತೆಯು ಹಿಲ್ ಸ್ಟೇಷನಂತೆ ತಿರುವುಗಳನ್ನು ಹೊಂದಿದೆ | 0 | kn |
ಆ ರಸ್ತೆಯು ತಿರುವುಗಳನ್ನು ಹೊಂದಿದೆ | ಆ ರಸ್ತೆಯು ತಿರುವುಗಳನ್ನು ಹೊಂದಿಲ್ಲ | ಆ ರಸ್ತೆಯು ಹೆದ್ದಾರಿಯಂತೆ ತಿರುವುಗಳನ್ನು ಹೊಂದಿದೆ | 1 | kn |
ಹೂಡಿಕೆಯು ಅಪಾಯಕಾರಿ | ಹೂಡಿಕೆಯು ಅಪಾಯಕಾರಿಯಲ್ಲ | ಹೂಡಿಕೆಯು ಸ್ಟಾಕ್ ಮಾರ್ಕೆಟ್ ನಲ್ಲಿ ಅಪಾಯಕಾರಿ | 0 | kn |
ಹೂಡಿಕೆಯು ಅಪಾಯಕಾರಿ | ಹೂಡಿಕೆಯು ಅಪಾಯಕಾರಿಯಲ್ಲ | ಹೂಡಿಕೆಯು ಫಿಕ್ಸಡ್ ಡೆಪಾಸಿಟ್ ನಲ್ಲಿ ಅಪಾಯಕಾರಿ | 1 | kn |
ಕಾಫಿ ಬಿಸಿಯಾಗಿತ್ತು | ಕಾಫಿ ತಣ್ಣಗೆ ಇತ್ತು | ಕಾಫಿ ಬಿಸಿಯಾಗಿ ಇತ್ತು | 0 | kn |
ಕಾಫಿ ಬಿಸಿಯಾಗಿತ್ತು | ಕಾಫಿ ತಣ್ಣಗೆ ಇತ್ತು | ಕಾಫಿ ತಣ್ಣಗೆ ಇತ್ತು | 1 | kn |
ಕೋಲಿನ ಎತ್ತರ ಉದ್ದವಾಗಿ ಇತ್ತು | ಕೋಲಿನ ಎತ್ತರ ತುಂಡವಾಗಿ ಇತ್ತು | ಕೋಲಿನ ಎತ್ತರ ಉದ್ದವಾಗಿ ಇತ್ತು | 0 | kn |
ಕೋಲಿನ ಎತ್ತರ ಉದ್ದವಾಗಿ ಇತ್ತು | ಕೋಲಿನ ಎತ್ತರ ತುಂಡವಾಗಿ ಇತ್ತು | ಕೋಲಿನ ಎತ್ತರ ತುಂಡವಾಗಿ ಇತ್ತು | 1 | kn |
ಹಳ್ಳಿಯ ಮನೆ ತುಂಬಾ ದೊಡ್ಡದಾಗಿ ಇದೆ | ಹಳ್ಳಿಯ ಮನೆ ತುಂಬಾ ಚಿಕ್ಕದಾಗಿ ಇದೆ | ಹಳ್ಳಿಯ ಮನೆ ತುಂಬಾ ದೊಡ್ಡದಾಗಿ ಇದೆ | 0 | kn |
ಹಳ್ಳಿಯ ಮನೆ ತುಂಬಾ ದೊಡ್ಡದಾಗಿ ಇದೆ | ಹಳ್ಳಿಯ ಮನೆ ತುಂಬಾ ಚಿಕ್ಕದಾಗಿ ಇದೆ | ಹಳ್ಳಿಯ ಮನೆ ತುಂಬಾ ಚಿಕ್ಕದಾಗಿ ಇದೆ | 1 | kn |
ಕ್ರಿಕೆಟ್ ಆಟ ತುಂಬಾ ಸುಲಭ | ಕ್ರಿಕೆಟ್ ಆಟ ತುಂಬಾ ಕಷ್ಟ | ಕ್ರಿಕೆಟ್ ಆಟ ತುಂಬಾ ಸುಲಭ | 0 | kn |
ಕ್ರಿಕೆಟ್ ಆಟ ತುಂಬಾ ಸುಲಭ | ಕ್ರಿಕೆಟ್ ಆಟ ತುಂಬಾ ಕಷ್ಟ | ಕ್ರಿಕೆಟ್ ಆಟ ತುಂಬಾ ಕಷ್ಟ | 1 | kn |
ಚೆಸ್ ಆಡಲು ಜಾಸ್ತಿ ಬುದ್ಧಿವಂತಿಕೆ ಬೇಕು | ಚೆಸ್ ಆಡಲು ಕಡಿಮೆ ಬುದ್ಧಿವಂತಿಕೆ ಬೇಕು | ಚೆಸ್ ಆಡಲು ಜಾಸ್ತಿ ಬುದ್ಧಿವಂತಿಕೆ ಬೇಕು | 0 | kn |
ಚೆಸ್ ಆಡಲು ಜಾಸ್ತಿ ಬುದ್ಧಿವಂತಿಕೆ ಬೇಕು | ಚೆಸ್ ಆಡಲು ಕಡಿಮೆ ಬುದ್ಧಿವಂತಿಕೆ ಬೇಕು | ಚೆಸ್ ಆಡಲು ಕಡಿಮೆ ಬುದ್ಧಿವಂತಿಕೆ ಬೇಕು | 1 | kn |
ಆ ಪೇಂಟಿಂಗ್ ನ ಬಣ್ಣಗಳು ಸುಂದರವಾಗಿತ್ತು | ಆ ಪೇಂಟಿಂಗ್ ನ ಬಣ್ಣಗಳು ಸುಂದರವಾಗಿಲ್ಲ | ಆ ಪೇಂಟಿಂಗ್ ನ ಬಣ್ಣಗಳು ಸುಂದರವಾಗಿತ್ತು . | 0 | kn |
ಆ ಪೇಂಟಿಂಗ್ ನ ಬಣ್ಣಗಳು ಸುಂದರವಾಗಿತ್ತು | ಆ ಪೇಂಟಿಂಗ್ ನ ಬಣ್ಣಗಳು ಸುಂದರವಾಗಿಲ್ಲ | ಆ ಪೇಂಟಿಂಗ್ ನ ಬಣ್ಣಗಳು ಕುರೂಪವಾಗಿತ್ತು. | 1 | kn |
ಸಿನಿಮಾದಲ್ಲಿ ಒಳ್ಳೆಯ ಸಂದೇಶವಿತ್ತು | ಸಿನಿಮಾದಲ್ಲಿ ಒಳ್ಳೆಯ ಸಂದೇಶವಿಲ್ಲ | ಸಿನಿಮಾದಲ್ಲಿ ಒಳ್ಳೆಯ ಸಂದೇಶವಿತ್ತು | 0 | kn |
ಸಿನಿಮಾದಲ್ಲಿ ಒಳ್ಳೆಯ ಸಂದೇಶವಿತ್ತು | ಸಿನಿಮಾದಲ್ಲಿ ಒಳ್ಳೆಯ ಸಂದೇಶವಿಲ್ಲ | ಸಿನಿಮಾದಲ್ಲಿ ಕೆಟ್ಟ ಸಂದೇಶವಿತ್ತು | 1 | kn |
ಹಾಡಿನ ಸಂಗೀತ ಸುಮಧುರವಾಗಿತ್ತು | ಹಾಡಿನ ಸಂಗೀತ ಸುಮಧುರವಾಗಿಲ್ಲ | ಹಾಡಿನ ಸಂಗೀತ ಕರ್ಕಶ ಆಗಿತ್ತು | 0 | kn |
ಹಾಡಿನ ಸಂಗೀತ ಸುಮಧುರವಾಗಿತ್ತು | ಹಾಡಿನ ಸಂಗೀತ ಸುಮಧುರವಾಗಿಲ್ಲ | ಹಾಡಿನ ಸುಮಧುರ ಕರ್ಕಶ ಆಗಿತ್ತು | 1 | kn |
ಜಾತ್ರೆಯಲ್ಲಿ ಹೆಚ್ಚು ಆಟಗಳಿದ್ದವು | ಜಾತ್ರೆಯಲ್ಲಿ ಕಡಿಮೆ ಆಟಗಳಿದ್ದವು | ಜಾತ್ರೆಯಲ್ಲಿ ಮಕ್ಕಳಿಗಾಗಿ ಹೆಚ್ಚು ಆಟಗಳಿದ್ದವು | 0 | kn |
ಜಾತ್ರೆಯಲ್ಲಿ ಹೆಚ್ಚು ಆಟಗಳಿದ್ದವು | ಜಾತ್ರೆಯಲ್ಲಿ ಕಡಿಮೆ ಆಟಗಳಿದ್ದವು | ಜಾತ್ರೆಯಲ್ಲಿ ಮಕ್ಕಳಿಗಾಗಿ ಕಡಿಮೆ ಆಟಗಳಿದ್ದವು | 1 | kn |
ಅವನ ಭಾಷಣ ಜನರನ್ನುಸೆಳೆಯುತ್ತಿತ್ತು | ಅವನ ಭಾಷಣ ಜನರನ್ನು ಸೆಳೆಯಲ್ಲಿಲ್ಲ | ಅವನ ಭಾಷಣ ಜನರನ್ನು ಉಕ್ಕಿನಂತೆ ಸೆಳೆಯುತ್ತಿತ್ತು | 0 | kn |
ಅವನ ಭಾಷಣ ಜನರನ್ನುಸೆಳೆಯುತ್ತಿತ್ತು | ಅವನ ಭಾಷಣ ಜನರನ್ನು ಸೆಳೆಯಲ್ಲಿಲ್ಲ | ಅವನ ಭಾಷಣ ಜನರನ್ನು ಪ್ಲಾಸ್ಟಿಕ್ ನಂತೆ ಸೆಳೆಯುತ್ತಿತ್ತು | 1 | kn |
ಆ ಪ್ರಾಣಿಯ ನೋಟ ಚುರುಕು | ಆ ಪ್ರಾಣಿಯ ನೋಟ ಚುರುಕಾಗಿಲ್ಲ | ಆ ಪ್ರಾಣಿಯು ಚುರುಕಾದ ನೋಟ ಹೊಂದಿದೆ | 0 | kn |
ಆ ಪ್ರಾಣಿಯ ನೋಟ ಚುರುಕು | ಆ ಪ್ರಾಣಿಯ ನೋಟ ಚುರುಕಾಗಿಲ್ಲ | ಆ ಪ್ರಾಣಿಯು ಮೆದೆಯಾದ ನೋಟ ಹೊಂದಿದೆ | 1 | kn |
ಆ ಸಮಸ್ಯೆ ಸುಲಭ | ಆ ಸಮಸ್ಯೆ ಸುಲಭವಾಗಿಲ್ಲ | ಆ ಸಮಸ್ಯೆ ನೀರು ಕುಡಿದಷ್ಟು ಸುಲಭ | 0 | kn |
ಆ ಸಮಸ್ಯೆ ಸುಲಭ | ಆ ಸಮಸ್ಯೆ ಸುಲಭವಾಗಿಲ್ಲ | ಆ ಸಮಸ್ಯೆ ಬೆಟ್ಟ ಹತ್ತಿದಷ್ಟು ಸುಲಭ | 1 | kn |
ಸಂಗೀತ ಕಾರ್ಯಕ್ರಮವು ಚೆನ್ನಾಗಿತ್ತು | ಸಂಗೀತ ಕಾರ್ಯಕ್ರಮವು ಚೆನ್ನಾಗಿಲ್ಲ | ಸಂಗೀತ ಕಾರ್ಯಕ್ರಮವು ನಿದ್ದೆ ಬರೆಸುವಷ್ಟುಚೆನ್ನಾಗಿತ್ತು | 0 | kn |
ಸಂಗೀತ ಕಾರ್ಯಕ್ರಮವು ಚೆನ್ನಾಗಿತ್ತು | ಸಂಗೀತ ಕಾರ್ಯಕ್ರಮವು ಚೆನ್ನಾಗಿಲ್ಲ | ಸಂಗೀತ ಕಾರ್ಯಕ್ರಮವು ಮತ್ತೆ ಕೇಳಬೇಕೆನಿಸುವಷ್ಟು ಚೆನ್ನಾಗಿತ್ತು | 1 | kn |
ಈ ವಾಹನವು ಹೆಚ್ಚು ವೇಗ ಹೊಂದಿದೆ | ಈ ವಾಹನವು ಹೆಚ್ಚು ವೇಗ ಹೊಂದಿಲ್ಲ | ಈ ವಾಹನವು ರಾಕೆಟ್ ನಂತೆ ವೇಗ ಹೊಂದಿದೆ | 0 | kn |
ಈ ವಾಹನವು ಹೆಚ್ಚು ವೇಗ ಹೊಂದಿದೆ | ಈ ವಾಹನವು ಹೆಚ್ಚು ವೇಗ ಹೊಂದಿಲ್ಲ | ಈ ವಾಹನವು ಎತ್ತಿನಗಾಡಿ ಅಂತೆ ವೇಗ ಹೊಂದಿದೆ | 1 | kn |
ಅವನ ಡಾನ್ಸ್ ಆಕರ್ಷಕವಾಗಿತ್ತು | ಅವನ ಡಾನ್ಸ್ ಆಕರ್ಷಕವಾಗಿಲ್ಲ | ಅವನ ಡಾನ್ಸ್ ಜನರನ್ನು ಕುಣಿಸುವಷ್ಟು ಆಕರ್ಷಕವಾಗಿತ್ತು | 0 | kn |
ಅವನ ಡಾನ್ಸ್ ಆಕರ್ಷಕವಾಗಿತ್ತು | ಅವನ ಡಾನ್ಸ್ ಆಕರ್ಷಕವಾಗಿಲ್ಲ | ಅವನ ಡಾನ್ಸ್ ನಿದ್ದೆ ಬರೆಸುವಷ್ಟು ಆಕರ್ಷಕವಾಗಿತ್ತು | 1 | kn |
ಆ ವಸ್ತುವಿನ ಬೆಲೆ ದುಬಾರಿ | ಆ ವಸ್ತುವಿನ ಬೆಲೆ ದುಬಾರಿಯಲ್ಲ | ಆ ವಸ್ತುವಿನ ಬೆಲೆ ಪೆಟ್ರೋಲ್ದುಬಾರಿ | 0 | kn |
ಆ ವಸ್ತುವಿನ ಬೆಲೆ ದುಬಾರಿ | ಆ ವಸ್ತುವಿನ ಬೆಲೆ ದುಬಾರಿಯಲ್ಲ | ಆ ವಸ್ತುವಿನ ಬೆಲೆ ನೀರಿನಂತೆ ದುಬಾರಿ | 1 | kn |
ಅವನ ಕೈಬರಹ ಸುಂದರವಾಗಿದೆ | ಅವನ ಕೈಬರಹ ಸುಂದರವಾಗಿಲ್ಲ | ಅವನ ಕೈಬರಹ ಕಂಪ್ಯೂಟರ್ ಬರಹದಂತೆ ಸುಂದರವಾಗಿದೆ | 0 | kn |
ಅವನ ಕೈಬರಹ ಸುಂದರವಾಗಿದೆ | ಅವನ ಕೈಬರಹ ಸುಂದರವಾಗಿಲ್ಲ | ಅವನ ಕೈಬರಹ ಡಾಕ್ಟರ್ ಪ್ರಿಸ್ಕ್ರಿಪ್ಷನ್ನಂತೆ ಸುಂದರವಾಗಿದೆ | 1 | kn |
ಆ ಹೂವು ಸುವಾಸನೆ ಬೀರುತಿತ್ತು | ಆ ಹೂವು ಸುವಾಸನೆ ಬೀರಲ್ಲ | ಆ ಹೂವು ಸುಗಂಧದಂತೆ ಸುವಾಸನೆ ಬೀರುತಿತ್ತು | 0 | kn |
ಆ ಹೂವು ಸುವಾಸನೆ ಬೀರುತಿತ್ತು | ಆ ಹೂವು ಸುವಾಸನೆ ಬೀರಲ್ಲ | ಆ ಹೂವು ತುಂಬೆಯಂತೆ ಸುವಾಸನೆ ಬೀರುತಿತ್ತು | 1 | kn |
ಆತನ ಮನಸ್ಸು ಮೃದು | ಆತನ ಮನಸ್ಸು ಮೃದುವಲ್ಲ | ಆತನ ಮನಸ್ಸು ಹತ್ತಿಯಂತೆ ಮೃದು | 0 | kn |
ಆತನ ಮನಸ್ಸು ಮೃದು | ಆತನ ಮನಸ್ಸು ಮೃದುವಲ್ಲ | ಆತನ ಮನಸ್ಸು ಕಲ್ಲಿನಂತೆ ಮೃದು | 1 | kn |
ಈ ರೋಗ ಹರಡುತ್ತದೆ | ಈ ರೋಗ ಹರಡುವುದಿಲ್ಲ | ಈ ರೋಗ ಕೋವಿಡ್ನಂತೆ ಹರಡುತ್ತದೆ | 0 | kn |
ಈ ರೋಗ ಹರಡುತ್ತದೆ | ಈ ರೋಗ ಹರಡುವುದಿಲ್ಲ | ಈ ರೋಗ ಕ್ಯಾನ್ಸರ್ ನಂತೆ ಹರಡುತ್ತದೆ | 1 | kn |
ಈ ವಾಹನವು ಶೀಘ್ರ ವಾಗಿ ಚಲಿಸುತ್ತದೆ | ಈ ವಾಹನವು ಶೀಘ್ರ ವಾಗಿ ಚಲಿಸುವುದಿಲ್ಲ | ಈ ವಾಹನವು ಫ್ಲೈಟ್ ನಂತೆ ಶೀಘ್ರ ವಾಗಿ ಚಲಿಸುತ್ತದೆ. | 0 | kn |
ಈ ವಾಹನವು ಶೀಘ್ರ ವಾಗಿ ಚಲಿಸುತ್ತದೆ | ಈ ವಾಹನವು ಶೀಘ್ರ ವಾಗಿ ಚಲಿಸುವುದಿಲ್ಲ | ಈ ವಾಹನವು ಎತ್ತಿನಗಾಡಿಯಂತೆ ಶೀಘ್ರ ವಾಗಿ ಚಲಿಸುತ್ತದೆ. | 1 | kn |
ಈ ಆಭರಣವು ಏಕಮಾತ್ರವಾಗಿದೆ | ಈ ಆಭರಣವು ಏಕಮಾತ್ರವಾಗಿಲ್ಲ | ಈ ಆಭರಣವು ಕೊಹಿನೂರ್ ವಜ್ರದಂತೆ ಏಕಮಾತ್ರವಾಗಿದೆ | 0 | kn |
ಈ ಆಭರಣವು ಏಕಮಾತ್ರವಾಗಿದೆ | ಈ ಆಭರಣವು ಏಕಮಾತ್ರವಾಗಿಲ್ಲ | ಈ ಆಭರಣವು ಸಾಮಾನ್ಯ ಒಡವೆಯಂತೆ ಏಕಮಾತ್ರವಾಗಿದೆ | 1 | kn |
ಹೂಡಿಕೆಯು ಚಂಚಲವಾಗಿದೆ | ಹೂಡಿಕೆಯು ಚಂಚಲವಾಗಿಲ್ಲ | ಹೂಡಿಕೆಯು ಸ್ಟಾಕ್ ಮಾರ್ಕೆಟ್ ನಂತೆ ಚಂಚಲವಾಗಿದೆ | 0 | kn |
ಹೂಡಿಕೆಯು ಚಂಚಲವಾಗಿದೆ | ಹೂಡಿಕೆಯು ಚಂಚಲವಾಗಿಲ್ಲ | ಹೂಡಿಕೆಯು ಫಿಕ್ಸೆಡ್ ಡೆಪಾಸಿಟ್ ನಂತೆ ಚಂಚಲವಾಗಿದೆ | 1 | kn |
ಈ ವ್ಯಕ್ತಿಯು ಪ್ರಸಿದ್ಧಿಯಾಗಿದ್ದಾನೆ | ಈ ವ್ಯಕ್ತಿಯು ಪ್ರಸಿದ್ಧಿಯಾಗಿಲ್ಲ | ಈ ವ್ಯಕ್ತಿಯು ನಟನಂತೆ ಪ್ರಸಿದ್ಧಿಯಾಗಿದ್ದಾನೆ | 0 | kn |
ಈ ವ್ಯಕ್ತಿಯು ಪ್ರಸಿದ್ಧಿಯಾಗಿದ್ದಾನೆ | ಈ ವ್ಯಕ್ತಿಯು ಪ್ರಸಿದ್ಧಿಯಾಗಿಲ್ಲ | ಈ ವ್ಯಕ್ತಿಯು ರೈತನಂತೆ ಪ್ರಸಿದ್ಧಿಯಾಗಿದ್ದಾನೆ | 1 | kn |
ಈ ಭೂಮಿಯು ಫಲವತ್ತತೆಯಾಗಿದೆ | ಈ ಭೂಮಿಯು ಫಲವತ್ತತೆಯಾಗಿಲ್ಲ | ಈ ಭೂಮಿಯು ವ್ಯವಸಾಯದ ನೆಲದಂತೆ ಫಲವತ್ತತೆಯಾಗಿದೆ | 0 | kn |
ಈ ಭೂಮಿಯು ಫಲವತ್ತತೆಯಾಗಿದೆ | ಈ ಭೂಮಿಯು ಫಲವತ್ತತೆಯಾಗಿಲ್ಲ | ಈ ಭೂಮಿಯು ಮರುಭೂಮಿಯಂತೆ ಫಲವತ್ತತೆಯಾಗಿದೆ | 1 | kn |
ಈ ರೋಡ್ ಕಿರಿದಾಗಿದೆ | ಈ ರೋಡ್ ಕಿರಿದಾಗಿಲ್ಲ | ಈ ರೋಡ್ ಸುರಂಗದಂತೆ ಕಿರಿದಾಗಿದೆ | 0 | kn |
ಈ ರೋಡ್ ಕಿರಿದಾಗಿದೆ | ಈ ರೋಡ್ ಕಿರಿದಾಗಿಲ್ಲ | ಈ ರೋಡ್ ಹೈವೇ ಯಂತೆ ಕಿರಿದಾಗಿದೆ | 1 | kn |
ಈ ಕೊಳವು ವಿಶಾಲವಾಗಿದೆ | ಈ ಕೊಳವು ವಿಶಾಲವಾಗಿಲ್ಲ | ಈ ಕೊಳವು ಸಮುದ್ರದಂತೆ ವಿಶಾಲವಾಗಿದೆ | 0 | kn |
ಈ ಕೊಳವು ವಿಶಾಲವಾಗಿದೆ | ಈ ಕೊಳವು ವಿಶಾಲವಾಗಿಲ್ಲ | ಈ ಕೊಳವು ಕೆರೆಯಂತೆ ವಿಶಾಲವಾಗಿದೆ | 1 | kn |
ಈ ಕಾರ್ಯಕ್ರಮವು ಭಯಾನಕವಾಗಿದೆ | ಈ ಕಾರ್ಯಕ್ರಮವು ಭಯಾನಕವಾಗಿಲ್ಲ | ಈ ಕಾರ್ಯಕ್ರಮವು ಮ್ಯಾಜಿಕ್ ನಂತೆ ಭಯಾನಕವಾಗಿದೆ | 0 | kn |
ಈ ಕಾರ್ಯಕ್ರಮವು ಭಯಾನಕವಾಗಿದೆ | ಈ ಕಾರ್ಯಕ್ರಮವು ಭಯಾನಕವಾಗಿಲ್ಲ | ಈ ಕಾರ್ಯಕ್ರಮವು ಸರ್ಕಸ್ ನಂತೆ ಭಯಾನಕವಾಗಿದೆ | 1 | kn |
ಈ ಅಡುಗೆಯು ಪೋಷಕಾಂಶಗಳನ್ನು ಒಳಗೊಂಡಿದೆ | ಈ ಅಡುಗೆಯು ಪೋಷಕಾಂಶಗಳನ್ನು ಒಳಗೊಂಡಿಲ್ಲ | ಈ ಅಡುಗೆಯು ರಾಗಿ ಮುದ್ದೆಯಂತೆ ಪೋಷಕಾಂಶಗಳನ್ನು ಒಳಗೊಂಡಿದೆ | 0 | kn |
ಈ ಅಡುಗೆಯು ಪೋಷಕಾಂಶಗಳನ್ನು ಒಳಗೊಂಡಿದೆ | ಈ ಅಡುಗೆಯು ಪೋಷಕಾಂಶಗಳನ್ನು ಒಳಗೊಂಡಿಲ್ಲ | ಈ ಅಡುಗೆಯು ಚಪಾತಿಯಂತೆ ಪೋಷಕಾಂಶಗಳನ್ನು ಒಳಗೊಂಡಿದೆ | 1 | kn |
ಈ ವಾಹನವು ಎತ್ತರಕ್ಕೆ ಹಾರಬಲ್ಲದು | ಈ ವಾಹನವು ಎತ್ತರಕ್ಕೆ ಹಾರಲ್ಲ | ಈ ವಾಹನವು ಫ್ಲೈಟ್ ನಂತೆ ಎತ್ತರಕ್ಕೆ ಹಾರಬಲ್ಲದು | 0 | kn |
ಈ ವಾಹನವು ಎತ್ತರಕ್ಕೆ ಹಾರಬಲ್ಲದು | ಈ ವಾಹನವು ಎತ್ತರಕ್ಕೆ ಹಾರಲ್ಲ | ಈ ವಾಹನವು ಹೆಲಿಕ್ಯಾಪ್ಟರ್ ನಂತೆ ಎತ್ತರಕ್ಕೆ ಹಾರಬಲ್ಲದು | 1 | kn |
ಈ ವ್ಯಕ್ತಿಯು ತುಂಟನಾಗಿದ್ದಾನೆ | ಈ ವ್ಯಕ್ತಿಯು ತುಂಟನಲ್ಲ | ಈ ವ್ಯಕ್ತಿಯು ಮಗುವಿನಂತೆ ತುಂಟನಾಗಿದ್ದಾನೆ | 0 | kn |
ಈ ವ್ಯಕ್ತಿಯು ತುಂಟನಾಗಿದ್ದಾನೆ | ಈ ವ್ಯಕ್ತಿಯು ತುಂಟನಲ್ಲ | ಈ ವ್ಯಕ್ತಿಯು ಮುದುಕನಂತೆ ತುಂಟನಾಗಿದ್ದಾನೆ | 1 | kn |
Subsets and Splits
No community queries yet
The top public SQL queries from the community will appear here once available.