ending1
stringlengths 4
149
| ending2
stringlengths 5
156
| startphrase
stringlengths 7
179
| labels
int64 0
1
| split
stringclasses 7
values |
---|---|---|---|---|
ಅವರು ಕ್ರೂರಿ | ಅವರು ಕ್ರೂರಿಯಲ್ಲ | ಅವರು ಕ್ರಿಮಿನಲ್ ನಂತೆ ಕ್ರೂರಿ ಆಗಿದ್ದರು | 0 | kn |
ಅವರು ಕ್ರೂರಿ | ಅವರು ಕ್ರೂರಿಯಲ್ಲ | ಅವರು ಸನ್ಯಾಸಿಯಂತೆ ಕ್ರೂರಿ ಆಗಿದ್ದರು | 1 | kn |
ಅದರ ಸದ್ದು ಜೋರಾಗಿತ್ತು | ಅದರ ಸದ್ದು ಜೋರಾಗಿರಲಿಲ್ಲ | ಅದರ ಸದ್ದು ಸಿಡಿಲಿನಂತೆ ಜೋರಾಗಿತ್ತು | 0 | kn |
ಅದರ ಸದ್ದು ಜೋರಾಗಿತ್ತು | ಅದರ ಸದ್ದು ಜೋರಾಗಿರಲಿಲ್ಲ | ಅದರ ಸದ್ದು ಸಂಗೀತದಂತೆ ಜೋರಾಗಿತ್ತು | 1 | kn |
ಅದು ಐತಿಹಾಸಿಕ ನಗರ | ಅದು ಐತಿಹಾಸಿಕ ನಗರವಲ್ಲ | ಅದು ದ್ವಾರಕೆಯಂತೆ ಐತಿಹಾಸಿಕ ನಗರ | 0 | kn |
ಅದು ಐತಿಹಾಸಿಕ ನಗರ | ಅದು ಐತಿಹಾಸಿಕ ನಗರವಲ್ಲ | ಅದು ಬೆಂಗಳೂರಿನಂತೆ ಐತಿಹಾಸಿಕ ನಗರ | 1 | kn |
ಆ ವಸ್ತು ಭಾರವಿಲ್ಲ | ಆ ವಸ್ತು ಭಾರವಿದೆ | ಆ ವಸ್ತು ಹತ್ತಿಯಂತೆ ನಿರ್ಭಾರವಾಗಿದೆ | 0 | kn |
ಆ ವಸ್ತು ಭಾರವಿಲ್ಲ | ಆ ವಸ್ತು ಭಾರವಿದೆ | ಆ ವಸ್ತು ಕಲ್ಲಿನಂತೆ ನಿರ್ಭಾರವಾಗಿದೆ | 1 | kn |
ಅಂದು ಕತ್ತಲಾಗಿತ್ತು | ಅಂದು ಕತ್ತಲಾಗಿರಲಿಲ್ಲ | ಅಂದು ರಾತ್ರಿಯಷ್ಟು ಕತ್ತಲಾಗಿತ್ತು | 0 | kn |
ಅಂದು ಕತ್ತಲಾಗಿತ್ತು | ಅಂದು ಕತ್ತಲಾಗಿರಲಿಲ್ಲ | ಅಂದು ಬೆಳಗ್ಗೆ ಯಷ್ಟು ಕತ್ತಲಾಗಿತ್ತು | 1 | kn |
ಅವರ ಜ್ಞಾನ ಆಳವಾಗಿದೆ | ಅವರ ಜ್ಞಾನ ಆಳವಾಗಿಲ್ಲ | ಅವರ ಜ್ಞಾನ ಸಮುದ್ರದಷ್ಟು ಆಳವಾಗಿದೆ | 0 | kn |
ಅವರ ಜ್ಞಾನ ಆಳವಾಗಿದೆ | ಅವರ ಜ್ಞಾನ ಆಳವಾಗಿಲ್ಲ | ಅವರ ಸ್ವಿಮ್ಮಿಂಗ್ ಪೂಲ್ ನಷ್ಟುಆಳವಾಗಿದೆ | 1 | kn |
ಪ್ರಯಾಣದರ ಹಗ್ಗವಾಗಿತ್ತು | ಪ್ರಯಾಣದರ ದುಬಾರಿ ಯಾಗಿತ್ತು | ಪ್ರಯಾಣ ದರವು ಕ್ಯಾಬ್ ರೈಡ್ ನಷ್ಟು ಮಿತವ್ಯಯವಾಗಿತ್ತು | 0 | kn |
ಪ್ರಯಾಣದರ ಹಗ್ಗವಾಗಿತ್ತು | ಪ್ರಯಾಣದರ ದುಬಾರಿ ಯಾಗಿತ್ತು | ಪ್ರಯಾಣ ದರವು ಫ್ಲೈಟ್ ಟಿಕೆಟ್ ನಷ್ಟು ಮಿತವ್ಯಯವಾಗಿತ್ತು | 1 | kn |
ರಬ್ಬರ್ ಬ್ಯಾಂಡ್ ಹೆಚ್ಚು ಎಲಾಸ್ಟಿಕ್ ಹೊಂದಿದೆ | ರಬ್ಬರ್ ಬ್ಯಾಂಡ್ ಹೆಚ್ಚು ಎಲಾಸ್ಟಿಕ್ ಹೊಂದಿಲ್ಲ | ರಬ್ಬರ್ ಬ್ಯಾಂಡ್ ಸ್ಪ್ರಿಂಗ್ ನಂತೆ ಎಲಾಸ್ಟಿಕ್ ಹೊಂದಿದೆ. | 0 | kn |
ರಬ್ಬರ್ ಬ್ಯಾಂಡ್ ಹೆಚ್ಚು ಎಲಾಸ್ಟಿಕ್ ಹೊಂದಿದೆ | ರಬ್ಬರ್ ಬ್ಯಾಂಡ್ ಹೆಚ್ಚು ಎಲಾಸ್ಟಿಕ್ ಹೊಂದಿಲ್ಲ | ರಬ್ಬರ್ ಬ್ಯಾಂಡ್ ದಾರದಂತೆ ಎಲಾಸ್ಟಿಕ್ ಹೊಂದಿದೆ. | 1 | kn |
ಈ ಕೆಲಸ ಗೊಂದಲಮಯವಾಗಿದೆ | ಈ ಕೆಲಸ ಗೊಂದಲವಾಗಿಲ್ಲ | ಈ ಕೆಲಸವು ಕೋಡಿಂಗ್ ನಂತೆ ಗೊಂದಲವಾಗಿದೆ | 0 | kn |
ಈ ಕೆಲಸ ಗೊಂದಲಮಯವಾಗಿದೆ | ಈ ಕೆಲಸ ಗೊಂದಲವಾಗಿಲ್ಲ | ಈ ಕೆಲಸವು ಟೈಪಿಂಗ್ ನಂತೆ ಗೊಂದಲವಾಗಿದೆ | 1 | kn |
ಕತ್ತಲು ಗಾಢವಾಗಿತ್ತು | ಕತ್ತಲು ಗಾಢವಾಗಿರಲಿಲ್ಲ | ರಾತ್ರಿಯ ಕತ್ತಲು ಅಮಾವಾಸ್ಯೆಯಂತೆ ಗಾಢವಾಗಿತ್ತು | 0 | kn |
ಕತ್ತಲು ಗಾಢವಾಗಿತ್ತು | ಕತ್ತಲು ಗಾಢವಾಗಿರಲಿಲ್ಲ | ರಾತ್ರಿಯ ಕತ್ತಲು ಹುಣ್ಣಿಮೆಯಂತೆ ಗಾಢವಾಗಿತ್ತು | 1 | kn |
ಬೆಂಗಳೂರು ಕಡಿಮೆ ಮಾಲಿನ್ಯ ಹೊಂದಿದೆ | ಬೆಂಗಳೂರು ಕಡಿಮೆ ಮಾಲಿನ್ಯ ಹೊಂದಿಲ್ಲ | ಬೆಂಗಳೂರು ದ್ವೀಪದಂತೆ ಕಡಿಮೆ ಮಾಲಿನ್ಯ ಹೊಂದಿದೆ | 0 | kn |
ಬೆಂಗಳೂರು ಕಡಿಮೆ ಮಾಲಿನ್ಯ ಹೊಂದಿದೆ | ಬೆಂಗಳೂರು ಕಡಿಮೆ ಮಾಲಿನ್ಯ ಹೊಂದಿಲ್ಲ | ಬೆಂಗಳೂರು ನಗರದಂತೆ ಕಡಿಮೆ ಮಾಲಿನ್ಯ ಹೊಂದಿದೆ | 1 | kn |
ಆ ಗ್ರಹವು ವಾಸಿಸಲು ಯೋಗ್ಯ | ಆ ಗ್ರಹವು ವಾಸಿಸಲು ಯೋಗ್ಯವಲ್ಲ | ಆ ಗ್ರಹವು ಭೂಮಿಯಂತೆ ವಾಸಿಸಬಹುದಾಗಿದೆ | 0 | kn |
ಆ ಗ್ರಹವು ವಾಸಿಸಲು ಯೋಗ್ಯ | ಆ ಗ್ರಹವು ವಾಸಿಸಲು ಯೋಗ್ಯವಲ್ಲ | ಆ ಗ್ರಹವು ಶುಕ್ರ ಗ್ರಹದಂತೆ ವಾಸಿಸಬಹುದಾಗಿದೆ | 1 | kn |
ನಮ್ಮ ಹೊಲದ ಮಣ್ಣು ಫಲವತ್ತಾಗಿದೆ | ನಮ್ಮ ಹೊಲದ ಮಣ್ಣು ಫಲವತ್ತಾಗಿಲ್ಲ | ನಮ್ಮ ಹೊಲದ ಮಣ್ಣು ಕಪ್ಪು ಮಣ್ಣಿನಂತೆ ಫಲವತ್ತಾಗಿದೆ | 0 | kn |
ನಮ್ಮ ಹೊಲದ ಮಣ್ಣು ಫಲವತ್ತಾಗಿದೆ | ನಮ್ಮ ಹೊಲದ ಮಣ್ಣು ಫಲವತ್ತಾಗಿಲ್ಲ | ನಮ್ಮ ಹೊಲದ ಮಣ್ಣು ಮರುಭೂಮಿಯಂತೆ ಫಲವತ್ತಾಗಿದೆ | 1 | kn |
ನೀ ತಯಾರಿಸಿದ ಆಹಾರ ಆರೋಗ್ಯಕರವಾಗಿದೆ | ನೀ ತಯಾರಿಸಿದ ಆಹಾರ ಆರೋಗ್ಯಕರವಿಲ್ಲ | ನೀ ತಯಾರಿಸಿದ ಆಹಾರವು ಮನೆಯಲ್ಲಿ ಮಾಡಿದ ಆಹಾರದಂತೆ ಆರೋಗ್ಯಕರವಾಗಿದೆ | 0 | kn |
ನೀ ತಯಾರಿಸಿದ ಆಹಾರ ಆರೋಗ್ಯಕರವಾಗಿದೆ | ನೀ ತಯಾರಿಸಿದ ಆಹಾರ ಆರೋಗ್ಯಕರವಿಲ್ಲ | ನೀ ತಯಾರಿಸಿದ ಆಹಾರವು ಹೋಟೆಲ್ ಆಹಾರದಂತೆ ಆರೋಗ್ಯಕರವಾಗಿದೆ | 1 | kn |
ಕಲ್ಲಂಗಡಿ ಆಕಾರ ದುಂಡಾಗಿದೆ | ಕಲ್ಲಂಗಡಿ ಆಕಾರ ದುಂಡಾಗಿಲ್ಲ | ಕಲ್ಲಂಗಡಿಯ ಆಕಾರ ನಿಂಬೆ ಹಣ್ಣಿನಂತೆ ದುಂಡಾಗಿದೆ | 0 | kn |
ಕಲ್ಲಂಗಡಿ ಆಕಾರ ದುಂಡಾಗಿದೆ | ಕಲ್ಲಂಗಡಿ ಆಕಾರ ದುಂಡಾಗಿಲ್ಲ | ಕಲ್ಲಂಗಡಿಯ ಆಕಾರ ಬಾಳೆಹಣ್ಣಿನಂತೆ ದುಂಡಾಗಿದೆ | 1 | kn |
ಆ ಕೆಲಸವು ಕಷ್ಟ | ಆ ಕೆಲಸವು ಸುಲಭ | ಈ ಕೆಲಸವು ಪರ್ವತ ಏರಿದಷ್ಟು ಕಷ್ಟವಾಗಿದೆ | 0 | kn |
ಆ ಕೆಲಸವು ಕಷ್ಟ | ಆ ಕೆಲಸವು ಸುಲಭ | ಈ ಕೆಲಸವು ರಸ್ತೆಯಲ್ಲಿ ನಡೆದಷ್ಟು ಕಷ್ಟವಾಗಿದೆ | 1 | kn |
ಆ ವಸ್ತು ಫ್ಲೆಕ್ಸಿಬಲ್ ಆಗಿದೆ | ಆ ವಸ್ತು ಫ್ಲೆಕ್ಸಿಬಲ್ ಇಲ್ಲ | ಈ ವಸ್ತುವೂ ರಬ್ಬರ್ನಂತೆ ಫ್ಲೆಕ್ಸಿಬಲ್ ಗುಣ ಹೊಂದಿದೆ | 0 | kn |
ಆ ವಸ್ತು ಫ್ಲೆಕ್ಸಿಬಲ್ ಆಗಿದೆ | ಆ ವಸ್ತು ಫ್ಲೆಕ್ಸಿಬಲ್ ಇಲ್ಲ | ಈ ವಸ್ತುವೂ ಕಲ್ಲಿನಂತೆ ಫ್ಲೆಕ್ಸಿಬಲ್ ಗುಣ ಹೊಂದಿದೆ | 1 | kn |
ಈ ಪ್ರದೇಶದಲ್ಲಿ ಹೆಚ್ಚು ಜನ ಇದ್ದಾರೆ | ಈ ಪ್ರದೇಶದಲ್ಲಿ ಕಡಿಮೆ ಜನ ಇದ್ದಾರೆ | ಈ ಪ್ರದೇಶವು ಮಾರ್ಕೆಟ್ನಂತೆ ಜನನಿಬಿಡವಾಗಿದೆ | 0 | kn |
ಈ ಪ್ರದೇಶದಲ್ಲಿ ಹೆಚ್ಚು ಜನ ಇದ್ದಾರೆ | ಈ ಪ್ರದೇಶದಲ್ಲಿ ಕಡಿಮೆ ಜನ ಇದ್ದಾರೆ | ಈ ಪ್ರದೇಶವು ಗ್ರಂಥಾಲಯದಂತೆ ಜನನಿಬಿಡವಾಗಿದೆ | 1 | kn |
ಆ ಆಟದ ಅವಧಿ ಹೆಚ್ಚು | ಆಟದ ಅವಧಿ ಕಡಿಮೆ | ಆಟದ ಅವಧಿಯು ಕ್ರಿಕೆಟ್ನಂತೆ ದೀರ್ಘವಾಗಿದೆ | 0 | kn |
ಆ ಆಟದ ಅವಧಿ ಹೆಚ್ಚು | ಆಟದ ಅವಧಿ ಕಡಿಮೆ | ಆಟದ ಅವಧಿಯು ಫುಟ್ಬಾಲ್ ನಂತೆ ದೀರ್ಘವಾಗಿದೆ | 1 | kn |
ಹೊಸ ಬಟ್ಟೆ ಮೃದುವಾಗಿದೆ | ಹೊಸ ಬಟ್ಟೆ ಮೃದುವಾಗಿಲ್ಲ | ನನ್ನ ಹೊಸ ಬಟ್ಟೆಯೂ ವುಲನ್ ನಂತೆ ಮೃದುವಾಗಿದೆ | 0 | kn |
ಹೊಸ ಬಟ್ಟೆ ಮೃದುವಾಗಿದೆ | ಹೊಸ ಬಟ್ಟೆ ಮೃದುವಾಗಿಲ್ಲ | ನನ್ನ ಹೊಸ ಬಟ್ಟೆಯೂ ಕಲ್ಲಿನಂತೆ ಮೃದುವಾಗಿದೆ | 1 | kn |
ನಿಂಬೆಹಣ್ಣು ಉಳಿಯಾಗಿದೆ | ನಿಂಬೆಹಣ್ಣು ಉಳಿಯಾಗಿಲ್ಲ | ನಿಂಬೆಹಣ್ಣು ಹುಣಸೇ ಹಣ್ಣಿನಂತೆ ಹುಳಿಯಾಗಿದೆ | 0 | kn |
ನಿಂಬೆಹಣ್ಣು ಉಳಿಯಾಗಿದೆ | ನಿಂಬೆಹಣ್ಣು ಉಳಿಯಾಗಿಲ್ಲ | ನಿಂಬೆಹಣ್ಣು ಸೇಬಿನಂತೆ ಹುಳಿಯಾಗಿದೆ | 1 | kn |
ನನ್ನ ತಮ್ಮ ಡ್ಯಾನ್ಸ್ ಮಾಡುತ್ತಾನೆ | ನನ್ನ ತಮ್ಮ ಡಾನ್ಸ್ ಮಾಡುವುದಿಲ್ಲ | ನನ್ನ ತಮ್ಮ ಮೈಕಲ್ ಜಾಕ್ಸನ್ ಡ್ಯಾನ್ಸ್ ಮಾಡುತ್ತಾನೆ | 0 | kn |
ನನ್ನ ತಮ್ಮ ಡ್ಯಾನ್ಸ್ ಮಾಡುತ್ತಾನೆ | ನನ್ನ ತಮ್ಮ ಡಾನ್ಸ್ ಮಾಡುವುದಿಲ್ಲ | ನನ್ನ ತಮ್ಮ ಮಿಸ್ಟರ್ ಬೀನ್ ನಂತೆ ಡ್ಯಾನ್ಸ್ ಮಾಡುತ್ತಾನೆ | 1 | kn |
ಅವನ ದೃಷ್ಟಿ ತೀಕ್ಷ್ಣವಾಗಿದೆ | ಅವನ ದೃಷ್ಟಿ ತೀಕ್ಷ್ಣವಾಗಿಲ್ಲ | ಅವನು ಹದ್ದಿನಂತೆ ತೀಕ್ಷ್ಣವಾದ ದೃಷ್ಟಿ ಹೊಂದಿದ್ದಾನೆ | 0 | kn |
ಅವನ ದೃಷ್ಟಿ ತೀಕ್ಷ್ಣವಾಗಿದೆ | ಅವನ ದೃಷ್ಟಿ ತೀಕ್ಷ್ಣವಾಗಿಲ್ಲ | ಅವನು ಕಾಗೆಯಂತೆ ತೀಕ್ಷ್ಣವಾದ ದೃಷ್ಟಿ ಹೊಂದಿದ್ದಾನೆ | 1 | kn |
ಆ ಪ್ರಾಣಿಯು ಕನ್ನಿಂಗ್ ಗುಣ ಹೊಂದಿದೆ | ಆ ಪ್ರಾಣಿಯು ಕನ್ನಿಂಗ್ ಗುಣ ಹೊಂದಿಲ್ಲ | ಆ ಪ್ರಾಣಿಯು ನರಿಯಂತೆ ಕನ್ನಿಂಗ್ ಗುಣ ಹೊಂದಿದೆ | 0 | kn |
ಆ ಪ್ರಾಣಿಯು ಕನ್ನಿಂಗ್ ಗುಣ ಹೊಂದಿದೆ | ಆ ಪ್ರಾಣಿಯು ಕನ್ನಿಂಗ್ ಗುಣ ಹೊಂದಿಲ್ಲ | ಆ ಪ್ರಾಣಿಯು ನಾಯಿಯಂತೆ ಕನ್ನಿಂಗ್ ಗುಣ ಹೊಂದಿದೆ | 1 | kn |
ನನ್ನ ಮುದ್ದಿನ ಬೆಕ್ಕು ಪ್ರಾಮಾಣಿಕವಾಗಿದೆ | ನನ್ನ ಮುದ್ದಿನ ಬೆಕ್ಕು ಪ್ರಾಮಾಣಿಕವಾಗಿಲ್ಲ | ನನ್ನ ಮುದ್ದಿನ ಬೆಕ್ಕು ನಾಯಿಯಂತೆ ಪ್ರಾಮಾಣಿಕವಾಗಿದೆ | 0 | kn |
ನನ್ನ ಮುದ್ದಿನ ಬೆಕ್ಕು ಪ್ರಾಮಾಣಿಕವಾಗಿದೆ | ನನ್ನ ಮುದ್ದಿನ ಬೆಕ್ಕು ಪ್ರಾಮಾಣಿಕವಾಗಿಲ್ಲ | ನನ್ನ ಮುದ್ದಿನ ಬೆಕ್ಕು ನರಿಯಂತೆ ಪ್ರಾಮಾಣಿಕವಾಗಿದೆ | 1 | kn |
ಅವನು ಧೈರ್ಯಶಾಲಿ | ಅವನು ಧೈರ್ಯಶಾಲಿ | ಅವನು ಸಿಂಹದಂತೆ ಧೈರ್ಯಶಾಲಿಯಾಗಿದ್ದಾನೆ | 0 | kn |
ಅವನು ಧೈರ್ಯಶಾಲಿ | ಅವನು ಧೈರ್ಯಶಾಲಿ | ಅವನು ನರಿಯಂತೆ ಧೈರ್ಯಶಾಲಿಯಾಗಿದ್ದಾನೆ | 1 | kn |
ಆ ಪ್ರಾಣಿ ಶಕ್ತಿಶಾಲಿ | ಆ ಪ್ರಾಣಿ ಶಕ್ತಿಶಾಲಿ | ಆ ಪ್ರಾಣಿಯು ಎತ್ತಿನಂತೆ ಶಕ್ತಿಶಾಲಿಯಾಗಿದೆ | 0 | kn |
ಆ ಪ್ರಾಣಿ ಶಕ್ತಿಶಾಲಿ | ಆ ಪ್ರಾಣಿ ಶಕ್ತಿಶಾಲಿ | ಆ ಪ್ರಾಣಿಯು ಜಿಂಕೆಯಂತೆ ಶಕ್ತಿಶಾಲಿಯಾಗಿದೆ | 1 | kn |
ಅವನು ರಾತ್ರಿ ಇಡೀ ಎಚ್ಚರವಿರುತ್ತಾನೆ | ಅವನು ಇಡೀ ರಾತ್ರಿ ಎಚ್ಚರವಿರುವುದಿಲ್ಲ | ಅವನು ಗೂಬೆಯಂತೆ ರಾತ್ರಿ ಇಡೀ ಎಚ್ಚರ ಇರುತ್ತಾನೆ | 0 | kn |
ಅವನು ರಾತ್ರಿ ಇಡೀ ಎಚ್ಚರವಿರುತ್ತಾನೆ | ಅವನು ಇಡೀ ರಾತ್ರಿ ಎಚ್ಚರವಿರುವುದಿಲ್ಲ | ಅವನು ಗಿಣಿಯಂತೆ ರಾತ್ರಿ ಇಡೀ ಎಚ್ಚರ ಇರುತ್ತಾನೆ | 1 | kn |
ಅವನು ಕೋಪದಲ್ಲಿ ಉರಿಯುತ್ತಿದ್ದ | ಅವನು ಶಾಂತಿಯಿಂದ ಇದ್ದನು | ಅವನು ಕೋಪದಲ್ಲಿ ಜ್ವಾಲಾಮುಖಿಯಂತೆ ಉರಿಯುತ್ತಿದ್ದ | 0 | kn |
ಅವನು ಕೋಪದಲ್ಲಿ ಉರಿಯುತ್ತಿದ್ದ | ಅವನು ಶಾಂತಿಯಿಂದ ಇದ್ದನು | ಅವನು ಕೋಪದಲ್ಲಿ ಐಸ್ನಂತೆ ಉರಿಯುತ್ತಿದ್ದ | 1 | kn |
ಅವಳು ಎತ್ತರ ಹಾರುತ್ತಾಳೆ | ಅವಳು ಎತ್ತರ ಹಾರುವುದಿಲ್ಲ | ಅವಳು ಪಕ್ಷಿಯಂತೆ ಬಹು ಎತ್ತರ ಹಾರುತ್ತಾಳೆ | 0 | kn |
ಅವಳು ಎತ್ತರ ಹಾರುತ್ತಾಳೆ | ಅವಳು ಎತ್ತರ ಹಾರುವುದಿಲ್ಲ | ಅವಳು ಪ್ರಾಣಿಯಂತೆ ಬಹು ಎತ್ತರ ಹಾರುತ್ತಾಳೆ | 1 | kn |
: ಆ ಪ್ರಾಣಿಯ ಘರ್ಜಿಸುತ್ತದೆ | ಆ ಪ್ರಾಣಿ ಘರ್ಜಿಸುವುದಿಲ್ಲ | ಈ ಪ್ರಾಣಿಯು ಸಿಂಹದಂತೆ ಗರ್ಜಿಸುತ್ತದೆ | 0 | kn |
: ಆ ಪ್ರಾಣಿಯ ಘರ್ಜಿಸುತ್ತದೆ | ಆ ಪ್ರಾಣಿ ಘರ್ಜಿಸುವುದಿಲ್ಲ | ಈ ಪ್ರಾಣಿಯು ನಾಯಿ ಅಂತೆ ಗರ್ಜಿಸುತ್ತದೆ | 1 | kn |
ದೋಸೆ ಪ್ರಸಿದ್ಧ ಉಪಹಾರ | ದೋಸೆ ಪ್ರಸಿದ್ಧ ಉಪಹಾರವಲ್ಲ | ದೋಸೆಯು ಇಡ್ಲಿಯಷ್ಟೇ ಪ್ರಸಿದ್ಧ ಉಪಹಾರವಾಗಿದೆ | 0 | kn |
ದೋಸೆ ಪ್ರಸಿದ್ಧ ಉಪಹಾರ | ದೋಸೆ ಪ್ರಸಿದ್ಧ ಉಪಹಾರವಲ್ಲ | ದೋಸೆಯು ಸ್ಯಾಂಡ್ವಿಚ್ನಷ್ಟೇ ಪ್ರಸಿದ್ಧ ಉಪಹಾರವಾಗಿದೆ | 1 | kn |
ಆ ಪ್ರದೇಶ ಹೆಚ್ಚು ನೀರು ಹಿಡಿಯಬಲ್ಲದು | ಆ ಪ್ರದೇಶ ಹೆಚ್ಚು ನೀರು ಹಿಡಿಯಲಾರದು, | ಈ ಪ್ರದೇಶವು ಡ್ಯಾಮ್ ನಂತೆ ಜಾಸ್ತಿ ನೀರನ್ನು ಹಿಡಿಯಬಲ್ಲದು | 0 | kn |
ಆ ಪ್ರದೇಶ ಹೆಚ್ಚು ನೀರು ಹಿಡಿಯಬಲ್ಲದು | ಆ ಪ್ರದೇಶ ಹೆಚ್ಚು ನೀರು ಹಿಡಿಯಲಾರದು, | ಈ ಪ್ರದೇಶವು ಟ್ಯಾಂಕ್ ನಂತೆ ಜಾಸ್ತಿ ನೀರನ್ನು ಹಿಡಿಯಬಲ್ಲದು | 1 | kn |
ಸಮುದ್ರದಲ್ಲಿ ಹೆಚ್ಚು ಜೀವಿಗಳು ವಾಸಿಸುತ್ತವೆ | ಸಮುದ್ರದಲ್ಲಿ ಕಡಿಮೆ ಜೀವಿಗಳು ವಾಸಿಸುತ್ತವೆ | ಜೀವಿಗಳು ಸಮುದ್ರದಲ್ಲಿ ಹೆಚ್ಚು ವಾಸಿಸುತ್ತವೆ. | 0 | kn |
ಸಮುದ್ರದಲ್ಲಿ ಹೆಚ್ಚು ಜೀವಿಗಳು ವಾಸಿಸುತ್ತವೆ | ಸಮುದ್ರದಲ್ಲಿ ಕಡಿಮೆ ಜೀವಿಗಳು ವಾಸಿಸುತ್ತವೆ | ಜೀವಿಗಳು ಬಾವಿಯಲ್ಲಿ ಹೆಚ್ಚು ವಾಸಿಸುತ್ತವೆ. | 1 | kn |
ಆ ನೀರು ಉಪ್ಪಾಗಿದೆ | ಆ ನೀರು ಉಪ್ಪಾಗಿಲ್ಲ | ಆ ನೀರು ಸಮುದ್ರದಂತೆ ಉಪ್ಪಾಗಿದೆ | 0 | kn |
ಆ ನೀರು ಉಪ್ಪಾಗಿದೆ | ಆ ನೀರು ಉಪ್ಪಾಗಿಲ್ಲ | ಆ ನೀರು ನಲ್ಲಿ ನೀರಿನಂತೆ ಉಪ್ಪಾಗಿದೆ | 1 | kn |
ಆ ಹುಡುಗ ಹಾರುತ್ತಾನೆ | ಆ ಹುಡುಗ ಹಾರುವುದಿಲ್ಲ | ಆ ಹುಡುಗನು ಕೋತಿಯಂತೆ ಹಾರುತ್ತಾನೆ | 0 | kn |
ಆ ಹುಡುಗ ಹಾರುತ್ತಾನೆ | ಆ ಹುಡುಗ ಹಾರುವುದಿಲ್ಲ | ಆ ಹುಡುಗನು ಆನೆಯಂತೆ ಹಾರುತ್ತಾನೆ | 1 | kn |
ಗಾತ್ರದಲ್ಲಿ ದೊಡ್ಡದಾಗಿದೆ | ಗಾತ್ರದಲ್ಲಿ ಸಣ್ಣದು | ಗಾತ್ರದಲ್ಲಿ ಆನೆಯಷ್ಟು ದೊಡ್ಡದಾಗಿದೆ | 0 | kn |
ಗಾತ್ರದಲ್ಲಿ ದೊಡ್ಡದಾಗಿದೆ | ಗಾತ್ರದಲ್ಲಿ ಸಣ್ಣದು | ಗಾತ್ರದಲ್ಲಿ ಕೋತಿಯಷ್ಟು ದೊಡ್ಡದಾಗಿದೆ | 1 | kn |
ಅವನು ತುಂಬಾ ವೇಗ | ಅವನು ನಿಧಾನ | ಅವನು ಕಂಪ್ಯೂಟರ್ನಂತೆ ತುಂಬಾ ವೇಗ | 0 | kn |
ಅವನು ತುಂಬಾ ವೇಗ | ಅವನು ನಿಧಾನ | ಅವನು ಕೈಲೆಕ್ಕದಂತೆ ತುಂಬಾ ವೇಗ | 1 | kn |
ಆ ಜಾಗ ಎತ್ತರದಲ್ಲಿದೆ | ಆ ಜಾಗ ಎತ್ತರದಲ್ಲಿಲ್ಲ | ಆ ಜಾಗವು ಫ್ಲೈ ಓವರ್ ನಂತೆ ಎತ್ತರವಾಗಿತ್ತು | 0 | kn |
ಆ ಜಾಗ ಎತ್ತರದಲ್ಲಿದೆ | ಆ ಜಾಗ ಎತ್ತರದಲ್ಲಿಲ್ಲ | ಆ ಜಾಗವು ಸುರಂಗದಂತೆ ಎತ್ತರವಾಗಿತ್ತು | 1 | kn |
ಈ ತಿನಿಸು ಗಟ್ಟಿಯಾಗಿದೆ | ಈ ತಿನ್ನಿಸು ಗಟ್ಟಿ ಇಲ್ಲ | ಈ ತಿನಿಸು ಡೊನಟ್ ನಂತೆ ಗಟ್ಟಿಯಾಗಿತ್ತು | 0 | kn |
ಈ ತಿನಿಸು ಗಟ್ಟಿಯಾಗಿದೆ | ಈ ತಿನ್ನಿಸು ಗಟ್ಟಿ ಇಲ್ಲ | ಈ ತಿನಿಸು ಕೇಕ್ನಂತೆ ಗಟ್ಟಿಯಾಗಿತ್ತು | 1 | kn |
ಸೋಪ್ ನಷ್ಟು ನಯವಾಗಿತ್ತು | ಸೋಪ್ ನಷ್ಟು ನಯವಾಗಿಲ್ಲ | ಅದು ಸೋಪ್ ನಂತೆ ನಯವಾಗಿತ್ತು | 0 | kn |
ಸೋಪ್ ನಷ್ಟು ನಯವಾಗಿತ್ತು | ಸೋಪ್ ನಷ್ಟು ನಯವಾಗಿಲ್ಲ | ಅದು ಸೀಗೆಕಾಯಿಯಂತೆ ನಯವಾಗಿತ್ತು | 1 | kn |
ಆತನನ್ನು ನೋಡಿದಾಗ ಹೆಮ್ಮೆಯಾಗುತ್ತದೆ | ಆತನನ್ನು ನೋಡಿದಾಗ ಹೆಮ್ಮೆ ಆಗುವುದಿಲ್ಲ | ಆತನನ್ನು ಕಂಡಾಗ ಸೈನಿಕನನ್ನು ನೋಡಿದಷ್ಟು ಹೆಮ್ಮೆಯಾಗುತಿತ್ತು | 0 | kn |
ಆತನನ್ನು ನೋಡಿದಾಗ ಹೆಮ್ಮೆಯಾಗುತ್ತದೆ | ಆತನನ್ನು ನೋಡಿದಾಗ ಹೆಮ್ಮೆ ಆಗುವುದಿಲ್ಲ | ಆತನನ್ನು ಕಂಡಾಗ ಉಗ್ರಗಾಮಿಯನ್ನುನೋಡಿದಷ್ಟು ಹೆಮ್ಮೆಯಾಗುತಿತ್ತು | 1 | kn |
ಆ ವಸ್ತು ತುಂಬಾ ಸೂಕ್ಷ್ಮ | ಆ ವಸ್ತು ತುಂಬಾ ಗಟ್ಟಿ | ಆ ವಸ್ತುವು ಗಾಜಿನಂತೆ ಸೂಕ್ಷ್ಮವಾಗಿತ್ತು | 0 | kn |
ಆ ವಸ್ತು ತುಂಬಾ ಸೂಕ್ಷ್ಮ | ಆ ವಸ್ತು ತುಂಬಾ ಗಟ್ಟಿ | ಆ ವಸ್ತುವು ತಾಮ್ರದಂತೆ ಸೂಕ್ಷ್ಮವಾಗಿತ್ತು | 1 | kn |
ಖಾದ್ಯವು ಶುಚಿಯಾಗಿತ್ತು | ಖಾದ್ಯವು ಶುಚಿಯಾಗಿಲ್ಲ | ಆ ಖಾದ್ಯವು ಮನೆಯಲ್ಲಿ ಮಾಡಿರುವ ತಿಂಡಿಯಂತೆ ಶುಚಿಯಾಗಿತ್ತು | 0 | kn |
ಖಾದ್ಯವು ಶುಚಿಯಾಗಿತ್ತು | ಖಾದ್ಯವು ಶುಚಿಯಾಗಿಲ್ಲ | ಆ ಖಾದ್ಯವು ರಸ್ತೆ ಬದಿಯ ತಿಂಡಿಯಂತೆ ಶುಚಿಯಾಗಿತ್ತು | 1 | kn |
ಅಡುಗೆ ಆರೋಗ್ಯಕರವಾಗಿತ್ತು | ಅಡುಗೆಯ ಅನಾರೋಗ್ಯಕರವಾಗಿತ್ತು | ಆ ಅಡುಗೆಯು ಸೇಬಿನಂತೆ ಆರೋಗ್ಯಕರವಾಗಿತ್ತು | 0 | kn |
ಅಡುಗೆ ಆರೋಗ್ಯಕರವಾಗಿತ್ತು | ಅಡುಗೆಯ ಅನಾರೋಗ್ಯಕರವಾಗಿತ್ತು | ಆ ಅಡುಗೆಯು ಪಾಸ್ತದಂತೆ ಆರೋಗ್ಯಕರವಾಗಿತ್ತು | 1 | kn |
ಈ ತಿನಿಸು ಸಿಹಿಯಾಗಿದೆ | ಈ ತಿನಿಸು ಸಿಹಿಯಾಗಿಲ್ಲ | ಈ ತಿನಿಸು ಹಾಗಲಕಾಯಿಯಂತೆ ಸಿಹಿಯಾಗಿದೆ | 0 | kn |
ಈ ತಿನಿಸು ಸಿಹಿಯಾಗಿದೆ | ಈ ತಿನಿಸು ಸಿಹಿಯಾಗಿಲ್ಲ | ಈ ತಿನಿಸು ಮಾವಿನ ಹಣ್ಣಿನಂತೆ ಸಿಹಿಯಾಗಿದೆ | 1 | kn |
ಆ ಜಾಗವು ಆಳವಾಗಿದೆ | ಆ ಜಾಗವು ಆಳವಾಗಿಲ್ಲ | ಈ ಜಾಗವು ಬೋರ್ ವೆಲ್ ನಂತೆ ಆಳವಾಗಿದೆ | 0 | kn |
ಆ ಜಾಗವು ಆಳವಾಗಿದೆ | ಆ ಜಾಗವು ಆಳವಾಗಿಲ್ಲ | ಈ ಜಾಗವು ಮನೆಯ ಟ್ಯಾಂಕ್ ನಂತೆ ಆಳವಾಗಿದೆ | 1 | kn |
ಆ ಮೀನಿನ ಆಕಾರ ಬೃಹದಾಕಾರ | ಆ ಮೀನಿನಾಕಾರ ಸಣ್ಣದು | ಈ ಮೀನು ಸ್ಟಾರ್ ಮೀನಿನಂತೆ ಬೃಹದಾಕಾರವಾಗಿದೆ | 0 | kn |
ಆ ಮೀನಿನ ಆಕಾರ ಬೃಹದಾಕಾರ | ಆ ಮೀನಿನಾಕಾರ ಸಣ್ಣದು | ಈ ಮೀನು ತಿಮಿಂಗಲದಂತೆ ಬೃಹದಾಕಾರವಾಗಿದೆ | 1 | kn |
ಅವನ ಗೆಲುವು ಸಿಹಿಯಾಗಿತ್ತು | ಅವನ ಗೆಲುವು ಸಿಹಿಯಾಗಿರಲಿಲ್ಲ | ಅವನ ಗೆಲುವು ಬೆಲ್ಲದಂತೆ ಇತ್ತು | 0 | kn |
ಅವನ ಗೆಲುವು ಸಿಹಿಯಾಗಿತ್ತು | ಅವನ ಗೆಲುವು ಸಿಹಿಯಾಗಿರಲಿಲ್ಲ | ಅವನ ಗೆಲುವು ಬೇವಿನಂತೆ ಇತ್ತು | 1 | kn |
ಉತ್ತರ ಕುಮಾರನ ಧೈರ್ಯ ಮೆಚ್ಚುವಂಥದ್ದು | ಉತ್ತರ ಕುಮಾರನ ಧೈರ್ಯ ಮೆಚ್ಚುವಂಥದ್ದಲ್ಲ | ಅವನ ಧೈರ್ಯವು ಉತ್ತರಕುಮಾರನಂತೆ ಇತ್ತು | 0 | kn |
ಉತ್ತರ ಕುಮಾರನ ಧೈರ್ಯ ಮೆಚ್ಚುವಂಥದ್ದು | ಉತ್ತರ ಕುಮಾರನ ಧೈರ್ಯ ಮೆಚ್ಚುವಂಥದ್ದಲ್ಲ | ಅವನ ಧೈರ್ಯವು ರಾಣಿ ಚೆನ್ನಮ್ಮನಂತೆ ಇತ್ತು | 1 | kn |
Subsets and Splits
No community queries yet
The top public SQL queries from the community will appear here once available.