ending1
stringlengths 4
149
| ending2
stringlengths 5
156
| startphrase
stringlengths 7
179
| labels
int64 0
1
| split
stringclasses 7
values |
---|---|---|---|---|
ಆ ತಿಂಡಿಯು ಚಪ್ಪಟ್ಟೆಯಾಗಿತ್ತು | ಆ ತಿಂಡಿಯು ಚಪ್ಪಟ್ಟೆಯಾಗಿರಲಿಲ್ಲ | ಆ ತಿಂಡಿಯು ಬ್ರೆಡ್ ನಂತೆ ಚಪ್ಪಟ್ಟೆಯಾಗಿತ್ತು | 0 | kn |
ಆ ತಿಂಡಿಯು ಚಪ್ಪಟ್ಟೆಯಾಗಿತ್ತು | ಆ ತಿಂಡಿಯು ಚಪ್ಪಟ್ಟೆಯಾಗಿರಲಿಲ್ಲ | ಆ ತಿಂಡಿಯು ಪಫ್ ನಂತೆ ಚಪ್ಪಟ್ಟೆಯಾಗಿತ್ತು | 1 | kn |
ಅವರು ನೀಡಿದ ನೀರಿನ ರುಚಿ ಉಪ್ಪಾಗಿತ್ತು | ಅವರು ನೀಡಿದ ನೀರಿನ ರುಚಿ ಉಪ್ಪಾಗಿರಲಿಲ್ಲ | ಅವರು ನೀಡಿದ್ದ ನೀರು ಸಮುದ್ರದ ನೀರಿನಂತೆ ಉಪ್ಪಾಗಿತ್ತು | 0 | kn |
ಅವರು ನೀಡಿದ ನೀರಿನ ರುಚಿ ಉಪ್ಪಾಗಿತ್ತು | ಅವರು ನೀಡಿದ ನೀರಿನ ರುಚಿ ಉಪ್ಪಾಗಿರಲಿಲ್ಲ | ಅವರು ನೀಡಿದ್ದ ನೀರು ಬಾವಿಯ ನೀರಿನಂತೆ ಉಪ್ಪಾಗಿತ್ತು | 1 | kn |
ಅವಳು ಹೊಳೆಯುತ್ತಿದ್ದಳು | ಅವಳು ಹೊಳೆಯುತ್ತಿರಲಿಲ್ಲ | ಅವಳು ಹುಣ್ಣಿಮೆಯ ಚಂದ್ರನಂತೆ ಹೊಳೆಯುತ್ತಿದ್ದಳು | 0 | kn |
ಅವಳು ಹೊಳೆಯುತ್ತಿದ್ದಳು | ಅವಳು ಹೊಳೆಯುತ್ತಿರಲಿಲ್ಲ | ಅವಳು ಅಮಾವಾಸ್ಯೆಯ ಕತ್ತಲೆಯಂತೆ ಹೊಳೆಯುತ್ತಿದ್ದಳು | 1 | kn |
ಅದು ತುಂಬಾ ಬಿಸಿಯಾಗಿತ್ತು | ಅದು ತಣ್ಣಗಿತ್ತು | ಅದು ತಣ್ಣನೆಯ ತಂಗಾಳಿಯಂತೆ ಬಿಸಿಯಾಗಿತ್ತು | 0 | kn |
ಅದು ತುಂಬಾ ಬಿಸಿಯಾಗಿತ್ತು | ಅದು ತಣ್ಣಗಿತ್ತು | ಅದು ಬಿರುಗಾಳಿಯಂತೆ ಬಿಸಿಯಾಗಿತ್ತು | 1 | kn |
ಆಕೆ ಹೆಚ್ಚು ಅಲಂಕಾರ ಮಾಡಿಕೊಂಡಿದ್ದಳು | ಆಕೆ ಕಡಿಮೆ ಅಲಂಕಾರ ಮಾಡಿದ್ದಳು | ಆಕೆ ಮಾಡೆಲ್ ನಂತೆ ಆಲಂಕಾರ ಮಾಡಿಕೊಂಡಿದ್ದಳು | 0 | kn |
ಆಕೆ ಹೆಚ್ಚು ಅಲಂಕಾರ ಮಾಡಿಕೊಂಡಿದ್ದಳು | ಆಕೆ ಕಡಿಮೆ ಅಲಂಕಾರ ಮಾಡಿದ್ದಳು | ಆಕೆ ಹಳ್ಳಿ ಹೆಂಗಸಿನಂತೆ ಆಲಂಕಾರ ಮಾಡಿಕೊಂಡಿದ್ದಳು | 1 | kn |
ಊಟ ಆರೋಗ್ಯಕರವಾಗಿತ್ತು | ಊಟ ಆರೋಗ್ಯಕರವಾಗಿರಲಿಲ್ಲ | ಆ ಊಟವು ರಾಗಿಮುದ್ದೆಯಂತೆ ಆರೋಗ್ಯಕರವಾಗಿತ್ತು | 0 | kn |
ಊಟ ಆರೋಗ್ಯಕರವಾಗಿತ್ತು | ಊಟ ಆರೋಗ್ಯಕರವಾಗಿರಲಿಲ್ಲ | ಆ ಊಟವು ಬರ್ಗರ್ ನಂತೆ ಆರೋಗ್ಯಕರವಾಗಿತ್ತು | 1 | kn |
ಆ ಪ್ರಾಣಿ ಕಡಿಮೆ ನಿದ್ದೆ ಮಾಡುತ್ತಿತ್ತು | ಆ ಪ್ರಾಣಿ ಕಡಿಮೆ ನಿದ್ದೆ ಮಾಡುತ್ತಿತ್ತು | ಆ ಪ್ರಾಣಿಯು ಕೋಲಾನಂತೆ ಅತಿಯಾದ ನಿದ್ರೆ ಮಾಡುತ್ತಿತ್ತು | 0 | kn |
ಆ ಪ್ರಾಣಿ ಕಡಿಮೆ ನಿದ್ದೆ ಮಾಡುತ್ತಿತ್ತು | ಆ ಪ್ರಾಣಿ ಕಡಿಮೆ ನಿದ್ದೆ ಮಾಡುತ್ತಿತ್ತು | ಆ ಪ್ರಾಣಿಯು ಕಪ್ಪೆಯಂತೆ ಅತಿಯಾದ ನಿದ್ರೆ ಮಾಡುತ್ತಿತ್ತು | 1 | kn |
ಆ ಹೆಂಗಸು ಸುಂದರವಾಗಿದ್ದಳು | ಆ ಹೆಂಗಸು ಕುರೂಪಿಯಾಗಿದ್ದಳು | ಆ ಹೆಂಗಸು ರಂಬೆಯಂತೆ ಸುಂದರವಾಗಿದ್ದಳು | 0 | kn |
ಆ ಹೆಂಗಸು ಸುಂದರವಾಗಿದ್ದಳು | ಆ ಹೆಂಗಸು ಕುರೂಪಿಯಾಗಿದ್ದಳು | ಆ ಹೆಂಗಸು ಶೂರ್ಪಣಕಿಯಂತೆ ಸುಂದರವಾಗಿದ್ದಳು | 1 | kn |
ಆ ಚಾದರ ಮೃದುವಾಗಿತ್ತು | ಆ ಚಾದರ ಮೃದುವಾಗಿರಲಿಲ್ಲ | ಆ ಚಾದರವು ಹಾಸಿಗೆಯಂತೆ ಮೃದುವಾಗಿತ್ತು | 0 | kn |
ಆ ಚಾದರ ಮೃದುವಾಗಿತ್ತು | ಆ ಚಾದರ ಮೃದುವಾಗಿರಲಿಲ್ಲ | ಆ ಚಾದರವು ಗಟ್ಟಿ ನೆಲದಂತೆ ಮೃದುವಾಗಿತ್ತು | 1 | kn |
ಆ ಜಾಗದ ಅಗಲವಾಗಿತ್ತು | ಆ ಜಾಗ ಅಗಲವಾಗಿರಲಿಲ್ಲ | ಅದು ಕೆರೆಯಂತೆ ಅಗಲವಾಗಿತ್ತು | 0 | kn |
ಆ ಜಾಗದ ಅಗಲವಾಗಿತ್ತು | ಆ ಜಾಗ ಅಗಲವಾಗಿರಲಿಲ್ಲ | ಅದು ನದಿಯಂತೆ ಅಗಲವಾಗಿತ್ತು | 1 | kn |
ಆಟ ರೋಚಕವಾಗಿತ್ತು | ಆಟ ರೋಚಕವಾಗಿರಲಿಲ್ಲ | ಆ ಆಟವು ಸ್ಕೈ ಡ್ರೈವ್ ನಂತೆ ರೋಚಕವಾಗಿತ್ತು | 0 | kn |
ಆಟ ರೋಚಕವಾಗಿತ್ತು | ಆಟ ರೋಚಕವಾಗಿರಲಿಲ್ಲ | ಆ ಆಟವು ನಡಿಗೆಯಂತೆ ರೋಚಕವಾಗಿತ್ತು | 1 | kn |
ಆ ವ್ಯಕ್ತಿ ತಮಾಷೆ ಮಾಡುತ್ತಿದ್ದ | ಆ ವ್ಯಕ್ತಿ ತಮಾಷೆ ಮಾಡುತ್ತಿರಲಿಲ್ಲ | ಆ ವ್ಯಕ್ತಿಯು ಬರಹಗಾರನಂತೆ ತಮಾಷೆಯಾಗಿದ್ದನು | 0 | kn |
ಆ ವ್ಯಕ್ತಿ ತಮಾಷೆ ಮಾಡುತ್ತಿದ್ದ | ಆ ವ್ಯಕ್ತಿ ತಮಾಷೆ ಮಾಡುತ್ತಿರಲಿಲ್ಲ | ಆ ವ್ಯಕ್ತಿಯು ಹಾಸ್ಯಗಾರನಂತೆ ತಮಾಷೆಯಾಗಿದ್ದನು | 1 | kn |
ಆ ವಸ್ತು ತಣ್ಣಗಿತ್ತು | ಆ ವಸ್ತು ತಣ್ಣಗಿರಲಿಲ್ಲ | ಇದು ಐಸ್ ಕ್ರೀಮ್ ನಂತೆ ತಣ್ಣಗಿತ್ತು | 0 | kn |
ಆ ವಸ್ತು ತಣ್ಣಗಿತ್ತು | ಆ ವಸ್ತು ತಣ್ಣಗಿರಲಿಲ್ಲ | ಇದು ಸೂಪ್ ನಂತೆ ತಣ್ಣಗಿತ್ತು | 1 | kn |
ಅದು ಗರಿಗರಿಯಾಗಿತ್ತು | ಅದು ಗರಿಗರಿಯಾಗಿರಲಿಲ್ಲ | ಅದು ಇಡ್ಲಿಯಂತೆ ಗರಿಗರಿಯಾಗಿತ್ತು | 0 | kn |
ಅದು ಗರಿಗರಿಯಾಗಿತ್ತು | ಅದು ಗರಿಗರಿಯಾಗಿರಲಿಲ್ಲ | ಅದು ದೋಸೆಯಂತೆ ಗರಿಗರಿಯಾಗಿತ್ತು | 1 | kn |
ಅವಳ ಒಡವೆ ತುಂಬಾ ಗಟ್ಟಿ ಇತ್ತು | ಅವಳ ಒಡವೆ ತುಂಬಾ ಟಳ್ಳಾಗಿತ್ತು | ಅವಳು ಹಾಕಿದ್ದ ಒಡವೆಯು ಚಿನ್ನದಂತೆ ಗಟ್ಟಿಯಾಗಿತ್ತು | 0 | kn |
ಅವಳ ಒಡವೆ ತುಂಬಾ ಗಟ್ಟಿ ಇತ್ತು | ಅವಳ ಒಡವೆ ತುಂಬಾ ಟಳ್ಳಾಗಿತ್ತು | ಅವಳು ಹಾಕಿದ್ದ ಒಡವೆಯು ವಜ್ರದಂತೆ ಗಟ್ಟಿಯಾಗಿತ್ತು | 1 | kn |
ಆಕೆಯ ಉಡುಪು ಆಕರ್ಷಕ ಬಣ್ಣಗಳಿಂದ ಕೂಡಿತ್ತು | ಆಕೆಯ ಉಡುಪು ಆಕರ್ಷಕ ಬಣ್ಣಗಳನ್ನು ಹೊಂದಿರಲಿಲ್ಲ | ಆಕೆಯ ಉಡುಪು ಕಾಮನ ಬಿಲ್ಲಿನಂತೆ ಆಕರ್ಷಕ ಬಣ್ಣಗಳಿಂದ ಕೂಡಿತ್ತು | 0 | kn |
ಆಕೆಯ ಉಡುಪು ಆಕರ್ಷಕ ಬಣ್ಣಗಳಿಂದ ಕೂಡಿತ್ತು | ಆಕೆಯ ಉಡುಪು ಆಕರ್ಷಕ ಬಣ್ಣಗಳನ್ನು ಹೊಂದಿರಲಿಲ್ಲ | ಆಕೆಯ ಉಡುಪು ಬಿಳಿ ಹಲಗೆಯಂತೆ ಆಕರ್ಷಕ ಬಣ್ಣಗಳಿಂದ ಕೂಡಿತ್ತು | 1 | kn |
ಆ ಮನೆ ಹಳೆಯದು | ಆ ಮನೆ ಹೊಸದು | ಈ ಮನೆಯು ಹೊಸ ಕಟ್ಟಡದಂತೆ ಹಳೆಯದು | 0 | kn |
ಆ ಮನೆ ಹಳೆಯದು | ಆ ಮನೆ ಹೊಸದು | ಈ ಮನೆಯು ಹಳೆಯ ಸ್ಮಾರಕದಂತೆ ಹಳೆಯದು | 1 | kn |
ಆತ ಮಾತನಾಡುವುದು ಕರ್ಕಶವಾಗಿದೆ | ಆತ ಮಾತಾಡುವುದು ಇಂಪಾಗಿದೆ | ಆತ ಮಾತನಾಡುವುದು ಪಿಸುಮಾತಿನಂತೆ ಕರ್ಕಶವಾಗಿದೆ | 0 | kn |
ಆತ ಮಾತನಾಡುವುದು ಕರ್ಕಶವಾಗಿದೆ | ಆತ ಮಾತಾಡುವುದು ಇಂಪಾಗಿದೆ | ಆತ ಮಾತನಾಡುವುದು ಜೋರುಮಾತಿನಂತೆ ಕರ್ಕಶವಾಗಿದೆ | 1 | kn |
ಇವನು ಮುದ್ದಾಗಿದ್ದಾನೆ ಇವನು ಮುದ್ದಾಗಿಲ್ಲ | ಇವನು ಮುದ್ದಾಗಿಲ್ಲ | ಇವನು ಅಜ್ಜಿಯಂತೆ ಮುದ್ದಾಗಿದ್ದಾನೆ | 0 | kn |
ಇವನು ಮುದ್ದಾಗಿದ್ದಾನೆ ಇವನು ಮುದ್ದಾಗಿಲ್ಲ | ಇವನು ಮುದ್ದಾಗಿಲ್ಲ | ಇವನು ನವಜಾತ ಶಿಶುವಿನಂತೆ ಮುದ್ದಾಗಿದ್ದಾನೆ | 1 | kn |
ಅಂದು ಕಗ್ಗತ್ತಲು ಕವಿದಿತ್ತು | ಅಂದು ಕಗ್ಗತ್ತಲು ಕವಿದಿರಲಿಲ್ಲ | ಅಂದು ಹುಣ್ಣಿಮೆಯ ದಿನದಂತೆ ಕಗ್ಗತ್ತಲು ಕವಿದಿತ್ತು | 0 | kn |
ಅಂದು ಕಗ್ಗತ್ತಲು ಕವಿದಿತ್ತು | ಅಂದು ಕಗ್ಗತ್ತಲು ಕವಿದಿರಲಿಲ್ಲ | ಅಂದು ಅಮಾವಾಸ್ಯೆಯ ದಿನದಂತೆ ಕಗ್ಗತ್ತಲು ಕವಿದಿತ್ತು | 1 | kn |
ಅವನು ಕಿರಿಯವನಾಗಿದ್ದಾನೆ | ಅವನು ಕಿರಿಯವನಾಗಿಲ್ಲ | ಅವನು ಶಿಶುವಿನಂತೆ ಕಿರಿಯವನಾಗಿದ್ದಾನೆ | 0 | kn |
ಅವನು ಕಿರಿಯವನಾಗಿದ್ದಾನೆ | ಅವನು ಕಿರಿಯವನಾಗಿಲ್ಲ | ಅವನು ಅಜ್ಜನಂತೆ ಕಿರಿಯವನಾಗಿದ್ದಾನೆ | 1 | kn |
ಆತನ ದಿರಿಸು ಶುಚಿಯಾಗಿತ್ತು | ಆತನ ದಿರಿಸು ಶುಚಿಯಾಗಿಲ್ಲ | ಆತನ ದಿರಿಸು ಅಧಿಕಾರಿಯಂತೆ ಶುಚಿಯಾಗಿತ್ತು | 0 | kn |
ಆತನ ದಿರಿಸು ಶುಚಿಯಾಗಿತ್ತು | ಆತನ ದಿರಿಸು ಶುಚಿಯಾಗಿಲ್ಲ | ಆತನ ದಿರಿಸು ಭಿಕ್ಷುಕನಂತೆ ಶುಚಿಯಾಗಿತ್ತು | 1 | kn |
ಆ ತಿಂಡಿಯು ತೆಳುವಾಗಿತ್ತು | ಆ ತಿಂಡಿಯು ತೆಳುವಾಗಿಲ್ಲ | ಆ ತಿಂಡಿಯು ಬ್ರೆಡ್ ನಂತೆ ತೆಳುವಾಗಿತ್ತು | 0 | kn |
ಆ ತಿಂಡಿಯು ತೆಳುವಾಗಿತ್ತು | ಆ ತಿಂಡಿಯು ತೆಳುವಾಗಿಲ್ಲ | ಆ ತಿಂಡಿಯು ಬ್ರೆಡ್ ನಂತೆ ತೆಳುವಾಗಿತ್ತು | 1 | kn |
ಆ ಜಾಗವು ಎತ್ತರವಾಗಿತ್ತು | ಆ ಜಾಗವು ಎತ್ತರವಾಗಿಲ್ಲ | ಆ ಜಾಗವು ಆಕಾಶದಂತೆ ಎತ್ತರವಾಗಿತ್ತು | 0 | kn |
ಆ ಜಾಗವು ಎತ್ತರವಾಗಿತ್ತು | ಆ ಜಾಗವು ಎತ್ತರವಾಗಿಲ್ಲ | ಆ ಜಾಗವು ಭೂಮಿಯಂತೆ ಎತ್ತರವಾಗಿತ್ತು | 1 | kn |
ಅದರ ಆಕಾರವು ವಕ್ರವಾಗಿದೆ | ಅದರ ಆಕಾರವು ವಕ್ರವಾಗಿಲ್ಲ | ಅದರ ಆಕಾರವು ಚೌಕದಂತೆ ವಕ್ರವಾಗಿದೆ | 0 | kn |
ಅದರ ಆಕಾರವು ವಕ್ರವಾಗಿದೆ | ಅದರ ಆಕಾರವು ವಕ್ರವಾಗಿಲ್ಲ | ಅದರ ಆಕಾರವು ವೃತ್ತದಂತೆ ವಕ್ರವಾಗಿದೆ | 1 | kn |
ಅದು ದೊಡ್ಡದಾಗಿದೆ | ಅದು ದೊಡ್ಡದಾಗಿಲ್ಲ | ಅದು ಹಡಗಿನಷ್ಟು ದೊಡ್ಡದಾಗಿದೆ | 0 | kn |
ಅದು ದೊಡ್ಡದಾಗಿದೆ | ಅದು ದೊಡ್ಡದಾಗಿಲ್ಲ | ಅದು ದೋಣಿಯಷ್ಟು ದೊಡ್ಡದಾಗಿದೆ | 1 | kn |
ಆಕೆಯ ರಾಗವು ಇಂಪಾಗಿದೆ | ಆಕೆಯ ರಾಗವು ಇಂಪಾಗಿಲ್ಲ | ಆಕೆಯ ರಾಗವು ಹಾಡುಗಾರ್ತಿಯಷ್ಟು ಇಂಪಾಗಿದೆ | 0 | kn |
ಆಕೆಯ ರಾಗವು ಇಂಪಾಗಿದೆ | ಆಕೆಯ ರಾಗವು ಇಂಪಾಗಿಲ್ಲ | ಆಕೆಯ ರಾಗವುನೃತ್ಯಗಾರನಷ್ಟುಇಂಪಾಗಿದೆ | 1 | kn |
ಈ ವಾಹನವು ವೇಗವಾಗಿದೆ | ಈ ವಾಹನವು ವೇಗವಾಗಿಲ್ಲ | ಈ ವಾಹನವು ಎತ್ತಿನಗಾಡಿಯಂತೆ ವೇಗವಾಗಿದೆ | 0 | kn |
ಈ ವಾಹನವು ವೇಗವಾಗಿದೆ | ಈ ವಾಹನವು ವೇಗವಾಗಿಲ್ಲ | ಈ ವಾಹನವು ಜೆಟ್ ನಂತೆ ವೇಗವಾಗಿದೆ | 1 | kn |
ಇವನು ಖುಷಿಯಾಗಿದ್ದಾನೆ | ಇವನು ಖುಷಿಯಾಗಿಲ್ಲ | ಇವನು ಮಗುವಿನಷ್ಟು ಖುಷಿಯಾಗಿದ್ದಾನೆ | 0 | kn |
ಇವನು ಖುಷಿಯಾಗಿದ್ದಾನೆ | ಇವನು ಖುಷಿಯಾಗಿಲ್ಲ | ಇವನು ವಯಸ್ಕನಷ್ಟು ಖುಷಿಯಾಗಿದ್ದಾನೆ | 1 | kn |
ಅವನು ದೊಡ್ಡದಾಗಿದ್ದಾನೆ | ಅವನು ದೊಡ್ಡದಾಗಿಲ್ಲ | ಅವನು ಆನೆಯಂತೆ ದೊಡ್ಡದಾಗಿದ್ದಾನೆ | 0 | kn |
ಅವನು ದೊಡ್ಡದಾಗಿದ್ದಾನೆ | ಅವನು ದೊಡ್ಡದಾಗಿಲ್ಲ | ಅವನು ಇರುವೆಯಂತೆ ದೊಡ್ಡದಾಗಿದ್ದಾನೆ | 1 | kn |
ಆಕೆ ಪೂಜ್ಯನೀಯವಾಗಿರುವಳು | ಆಕೆ ಪೂಜ್ಯನೀಯವಾಗಿಲ್ಲ | ಆಕೆ ದೇವತೆಯಂತೆ ಪೂಜ್ಯನೀಯವಾಗಿರುವಳು | 0 | kn |
ಆಕೆ ಪೂಜ್ಯನೀಯವಾಗಿರುವಳು | ಆಕೆ ಪೂಜ್ಯನೀಯವಾಗಿಲ್ಲ | ಆಕೆ ದೆವ್ವದಂತೆ ಪೂಜ್ಯನೀಯವಾಗಿರುವಳು | 1 | kn |
ಆ ಕಟ್ಟಡವು ಐಷಾರಾಮಿಯಾಗಿದೆ | ಆ ಕಟ್ಟಡವು ಐಷಾರಾಮಿಯಾಗಿಲ್ಲ | ಆ ಕಟ್ಟಡವು ಬಂಗಲೆಯಂತೆ ಐಷಾರಾಮಿಯಾಗಿದೆ | 0 | kn |
ಆ ಕಟ್ಟಡವು ಐಷಾರಾಮಿಯಾಗಿದೆ | ಆ ಕಟ್ಟಡವು ಐಷಾರಾಮಿಯಾಗಿಲ್ಲ | ಆ ಕಟ್ಟಡವು ಗುಡಿಸಲಿನಂತೆ ಐಷಾರಾಮಿಯಾಗಿದೆ | 1 | kn |
ಈ ಹಣ್ಣು ರಸಮಯವಾಗಿದೆ | ಈ ಹಣ್ಣು ರಸಮಯವಾಗಿಲ್ಲ | ಈ ಹಣ್ಣು ಕಬ್ಬಿನಂತೆ ರಸಮಯವಾಗಿದೆ | 0 | kn |
ಈ ಹಣ್ಣು ರಸಮಯವಾಗಿದೆ | ಈ ಹಣ್ಣು ರಸಮಯವಾಗಿಲ್ಲ | ಈ ಹಣ್ಣು ಸೀಬೆಯಂತೆ ರಸಮಯವಾಗಿದೆ | 1 | kn |
ಅವನು ಶ್ರೀಮಂತ | ಅವನು ಶ್ರೀಮಂತನಲ್ಲ | ಅವನು ಅಂಬಾನಿಯಂತೆ ಶ್ರೀಮಂತ | 0 | kn |
ಅವನು ಶ್ರೀಮಂತ | ಅವನು ಶ್ರೀಮಂತನಲ್ಲ | ಅವನು ಭಿಕ್ಷುಕನಂತೆ ಶ್ರೀಮಂತ | 1 | kn |
ಆ ಎಣ್ಣೆ ಸ್ನಿಗ್ಧವಾಗಿದೆ | ಆ ಎಣ್ಣೆ ಸ್ನಿಗ್ಧವಾಗಿಲ್ಲ | ಆ ಎಣ್ಣೆ ತೆಂಗಿನ ಎಣ್ಣೆಯಷ್ಟು ಸ್ನಿಗ್ಧವಾಗಿದೆ | 0 | kn |
ಆ ಎಣ್ಣೆ ಸ್ನಿಗ್ಧವಾಗಿದೆ | ಆ ಎಣ್ಣೆ ಸ್ನಿಗ್ಧವಾಗಿಲ್ಲ | ಆ ಎಣ್ಣೆ ಹರಳೆಣ್ಣೆಯಷ್ಟು ಸ್ನಿಗ್ಧವಾಗಿದೆ | 1 | kn |
ಶಕ್ತಿಯು ಅನಿಯಮಿತವಾಗಿದೆ | ಶಕ್ತಿಯು ಅನಿಯಮಿತವಾಗಿಲ್ಲ | ಶಕ್ತಿಯು ಸೂರ್ಯನ ಶಕ್ತಿಯಂತೆ ಅನಿಯಮಿತವಾಗಿದೆ | 0 | kn |
ಶಕ್ತಿಯು ಅನಿಯಮಿತವಾಗಿದೆ | ಶಕ್ತಿಯು ಅನಿಯಮಿತವಾಗಿಲ್ಲ | ಶಕ್ತಿಯು ವಿದ್ಯುತ್ ಶಕ್ತಿಯಂತೆ ಅನಿಯಮಿತವಾಗಿದೆ | 1 | kn |
ಅವನು ಪ್ರಾಮಾಣಿಕ ಗುಣ ಹೊಂದಿದ್ದನು. | ಅವನು ಪ್ರಾಮಾಣಿಕ ಗುಣ ಹೊಂದಿಲ್ಲ | ಅವನು ನಾಯಿಯಂತೆ ಪ್ರಾಮಾಣಿಕ ಗುಣ ಹೊಂದಿದ್ದನು. | 0 | kn |
ಅವನು ಪ್ರಾಮಾಣಿಕ ಗುಣ ಹೊಂದಿದ್ದನು. | ಅವನು ಪ್ರಾಮಾಣಿಕ ಗುಣ ಹೊಂದಿಲ್ಲ | ಅವನು ನರಿಯಂತೆ ಪ್ರಾಮಾಣಿಕ ಗುಣ ಹೊಂದಿದ್ದನು. | 1 | kn |
ಆಕೆ ಮಹೊನ್ನತವಾಗಿದ್ದಾಳೆ | ಆಕೆ ಮಹೊನ್ನತವಾಗಿಲ್ಲ | ಆಕೆ ಟಾಪರ್ ನಷ್ಟು ಮಹೊನ್ನತವಾಗಿದ್ದಾಳೆ | 0 | kn |
ಆಕೆ ಮಹೊನ್ನತವಾಗಿದ್ದಾಳೆ | ಆಕೆ ಮಹೊನ್ನತವಾಗಿಲ್ಲ | ಆಕೆ ಸಾಮಾನ್ಯ ವಿದ್ಯಾರ್ಥಿಯಷ್ಟು ಮಹೊನ್ನತವಾಗಿದ್ದಾಳೆ | 1 | kn |
ಅವನು ಪ್ರಾಯೋಗಿಕ ವ್ಯಕ್ತಿ | ಅವನು ಪ್ರಾಯೋಗಿಕ ವ್ಯಕ್ತಿಯಲ್ಲ | ಅವನು ವಿಜ್ನಾನಿಯಷ್ಟು ಪ್ರಾಯೋಗಿಕ ವ್ಯಕ್ತಿ | 0 | kn |
ಅವನು ಪ್ರಾಯೋಗಿಕ ವ್ಯಕ್ತಿ | ಅವನು ಪ್ರಾಯೋಗಿಕ ವ್ಯಕ್ತಿಯಲ್ಲ | ಅವನು ಕವಿಯಷ್ಟು ಪ್ರಾಯೋಗಿಕ ವ್ಯಕ್ತಿ | 1 | kn |
ಆ ಹರಳು ಬೆಲೆಬಾಳುವಂತದ್ದು | ಆ ಹರಳು ಬೆಲೆಬಾಳುವಂತದ್ದಲ್ಲ | ಆ ಹರಳು ರತ್ನದಂತೆ ಬೆಲೆಬಾಳುವಂತದ್ದು | 0 | kn |
ಆ ಹರಳು ಬೆಲೆಬಾಳುವಂತದ್ದು | ಆ ಹರಳು ಬೆಲೆಬಾಳುವಂತದ್ದಲ್ಲ | ಆ ಹರಳು ಕಲ್ಲಿನಂತೆ ಬೆಲೆಬಾಳುವಂತದ್ದು | 1 | kn |
ಅದು ಬಿಳುಪಾಗಿತ್ತು | ಅದು ಬಿಳುಪಾಗಿಲ್ಲ | ಅದು ಬೆಳ್ಳನೆಯ ಮೋಡದಂತೆ ಬಿಳುಪಾಗಿತ್ತು | 0 | kn |
ಅದು ಬಿಳುಪಾಗಿತ್ತು | ಅದು ಬಿಳುಪಾಗಿಲ್ಲ | ಅದು ಕಪ್ಪು ಹಲಗೆಯಂತೆ ಬಿಳುಪಾಗಿತ್ತು | 1 | kn |
ಅವಳು ತಾಜಾವಾಗಿದ್ದಾಳೆ | ಅವಳು ತಾಜಾವಾಗಿಲ್ಲ | ಅವಳು ಹೂವಿನಷ್ಟು ತಾಜಾವಾಗಿದ್ದಾಳೆ | 0 | kn |
ಅವಳು ತಾಜಾವಾಗಿದ್ದಾಳೆ | ಅವಳು ತಾಜಾವಾಗಿಲ್ಲ | ಅವಳು ಒಣಗಿದ ಎಲೆಯಷ್ಟು ತಾಜಾವಾಗಿದ್ದಾಳೆ | 1 | kn |
ಅವನು ಆಕರ್ಷಕ ದೇಹವನ್ನು ಹೊಂದಿದ್ದಾನೆ | ಅವನು ಆಕರ್ಷಕ ದೇಹವನ್ನು ಹೊಂದಿಲ್ಲ | ಅವನು ಜಿಮ್ ವ್ಯಕ್ತಿಯಂತೆ ಆಕರ್ಷಕ ದೇಹವನ್ನು ಹೊಂದಿದ್ದಾನೆ | 0 | kn |
ಅವನು ಆಕರ್ಷಕ ದೇಹವನ್ನು ಹೊಂದಿದ್ದಾನೆ | ಅವನು ಆಕರ್ಷಕ ದೇಹವನ್ನು ಹೊಂದಿಲ್ಲ | ಅವನು ಸ್ಥೂಲಕಾಯನಂತೆ ಆಕರ್ಷಕ ದೇಹವನ್ನು ಹೊಂದಿದ್ದಾನೆ | 1 | kn |
ಅವಳು ಸುಂದರವಾಗಿರುವಳು | ಅವಳು ಸುಂದರವಾಗಿಲ್ಲ | ಅವಳು ಬಾರ್ಬಿಯಂತೆ ಸುಂದರವಾಗಿರುವಳು | 0 | kn |
ಅವಳು ಸುಂದರವಾಗಿರುವಳು | ಅವಳು ಸುಂದರವಾಗಿಲ್ಲ | ಅವಳು ಮಿಕ್ಕಿಯಂತೆ ಸುಂದರವಾಗಿರುವಳು | 1 | kn |
ಆ ನೀರು ಶುಚಿಯಾಗಿದೆ | ಆ ನೀರು ಶುಚಿಯಾಗಿಲ್ಲ | ಆ ನೀರು ಫಿಲ್ಟರ್ ನೀರಿನಂತೆ ಶುಚಿಯಾಗಿದೆ | 0 | kn |
ಆ ನೀರು ಶುಚಿಯಾಗಿದೆ | ಆ ನೀರು ಶುಚಿಯಾಗಿಲ್ಲ | ಆ ನೀರು ಕೊಚ್ಚೆ ನೀರಿನಂತೆ ಶುಚಿಯಾಗಿದೆ | 1 | kn |
ಆತನು ಹುಡುಗಾಟಿಕೆ ಬುದ್ದಿಯವನು | ಆತನು ಹುಡುಗಾಟಿಕೆ ಬುದ್ದಿಯವನಲ್ಲ | ಆತನು ಮಗುವಿನಂತೆ ಹುಡುಗಾಟಿಕೆ ಬುದ್ದಿಯವನು | 0 | kn |
ಆತನು ಹುಡುಗಾಟಿಕೆ ಬುದ್ದಿಯವನು | ಆತನು ಹುಡುಗಾಟಿಕೆ ಬುದ್ದಿಯವನಲ್ಲ | ಆತನು ವಯಸ್ಕನಂತೆ ಹುಡುಗಾಟಿಕೆ ಬುದ್ದಿಯವನು | 1 | kn |
ಅವನು ಹಾಸ್ಯಾಸ್ಪದವಾಗಿದ್ದನು | ಅವನು ಹಾಸ್ಯಾಸ್ಪದವಾಗಿಲ್ಲ | ಅವನು ಹಾಸ್ಯಗಾರನಂತೆ ಹಾಸ್ಯಾಸ್ಪದವಾಗಿದ್ದನು | 0 | kn |
ಅವನು ಹಾಸ್ಯಾಸ್ಪದವಾಗಿದ್ದನು | ಅವನು ಹಾಸ್ಯಾಸ್ಪದವಾಗಿಲ್ಲ | ಅವನು ಪ್ರಾಧ್ಯಾಪಕನಂತೆ ಹಾಸ್ಯಾಸ್ಪದವಾಗಿದ್ದನು | 1 | kn |
ಆ ತಿಂಡಿ ಮೃದುವಾಗಿದೆ | ಆ ತಿಂಡಿ ಮೃದುವಾಗಿಲ್ಲ | ಆ ತಿಂಡಿ ಡೊನಟ್ ನಂತೆ ಮೃದುವಾಗಿದೆ | 0 | kn |
ಆ ತಿಂಡಿ ಮೃದುವಾಗಿದೆ | ಆ ತಿಂಡಿ ಮೃದುವಾಗಿಲ್ಲ | ಆ ತಿಂಡಿ ಸ್ಮೂತಿಯಂತೆ ಮೃದುವಾಗಿದೆ | 1 | kn |
ಆ ಸಂಗೀತವು ಕೇಳಲು ಇಂಪಾಗಿದೆ | ಆ ಸಂಗೀತವು ಕೇಳಲು ಇಂಪಾಗಿಲ್ಲ | ಆ ಸಂಗೀತವು ಕೇಳಲು ಇಂಪಾಗಿದೆ | 0 | kn |
ಆ ಸಂಗೀತವು ಕೇಳಲು ಇಂಪಾಗಿದೆ | ಆ ಸಂಗೀತವು ಕೇಳಲು ಇಂಪಾಗಿಲ್ಲ | ಆ ಸಂಗೀತವು ಕೇಳಲು ಕರ್ಕಶವಾಗಿದೆ | 1 | kn |
ಅವನು ಸಣ್ಣಗಿದ್ದಾನೆ | ಅವನು ಸಣ್ಣಗಿಲ್ಲ | ಅವನು ತೆಳ್ಳಗಿನ ಮನುಷ್ಯನಂತೆ ಸಣ್ಣಗಿದ್ದಾನೆ | 0 | kn |
ಅವನು ಸಣ್ಣಗಿದ್ದಾನೆ | ಅವನು ಸಣ್ಣಗಿಲ್ಲ | ಅವನು ಬೊಜ್ಜಿನ ಮನುಷ್ಯನಂತೆ ಸಣ್ಣಗಿದ್ದಾನೆ | 1 | kn |
Subsets and Splits
No community queries yet
The top public SQL queries from the community will appear here once available.