ending1
stringlengths 4
149
| ending2
stringlengths 5
156
| startphrase
stringlengths 7
179
| labels
int64 0
1
| split
stringclasses 7
values |
---|---|---|---|---|
ಇವರ ಚರ್ಮವು ಮೃದುವಾಗಿದೆ | ಇವರ ಚರ್ಮವು ಮೃದುವಾಗಿಲ್ಲ | ಇವರ ಚರ್ಮವು ಮಗುವಿನ ಚರ್ಮದಂತೆ ಮೃದುವಾಗಿದೆ | 0 | kn |
ಇವರ ಚರ್ಮವು ಮೃದುವಾಗಿದೆ | ಇವರ ಚರ್ಮವು ಮೃದುವಾಗಿಲ್ಲ | ಇವರ ಚರ್ಮವು ವಯಸ್ಸಾದವರ ಚರ್ಮದಂತೆ ಮೃದುವಾಗಿದೆ | 1 | kn |
ಈ ಕಾರ್ಯಕ್ರಮವು ಭಯಾನಕವಾಗಿದೆ | ಈ ಕಾರ್ಯಕ್ರಮವು ಭಯಾನಕವಾಗಿಲ್ಲ | ಈ ಕಾರ್ಯಕ್ರಮವು ಬ್ಲಾಸ್ಟ್ನಂತೆ ಭಯಾನಕವಾಗಿದೆ | 0 | kn |
ಈ ಕಾರ್ಯಕ್ರಮವು ಭಯಾನಕವಾಗಿದೆ | ಈ ಕಾರ್ಯಕ್ರಮವು ಭಯಾನಕವಾಗಿಲ್ಲ | ಈ ಕಾರ್ಯಕ್ರಮವು ಪಾರ್ಟಿಯಂತೆ ಭಯಾನಕವಾಗಿದೆ | 1 | kn |
ಈ ಕಟ್ಟಡವು ಆಲಂಕಾರಿಕವಾಗಿದೆ | ಈ ಕಟ್ಟಡವು ಆಲಂಕಾರಿಕವಾಗಿಲ್ಲ | ಈ ಕಟ್ಟಡವು ಅರಮನೆಯಂತೆ ಆಲಂಕಾರಿಕವಾಗಿದೆ | 0 | kn |
ಈ ಕಟ್ಟಡವು ಆಲಂಕಾರಿಕವಾಗಿದೆ | ಈ ಕಟ್ಟಡವು ಆಲಂಕಾರಿಕವಾಗಿಲ್ಲ | ಈ ಕಟ್ಟಡವು ಸರ್ಕಾರಿ ಕಚೇರಿಯಂತೆ ಆಲಂಕಾರಿಕವಾಗಿದೆ | 1 | kn |
ಈ ಆಟವು ದೊಡ್ಡದು | ಈ ಆಟವು ದೊಡ್ಡದಲ್ಲ | ಈ ಆಟವು ಲೀಗ್ ನಷ್ಟು ದೊಡ್ಡದು | 0 | kn |
ಈ ಆಟವು ದೊಡ್ಡದು | ಈ ಆಟವು ದೊಡ್ಡದಲ್ಲ | ಈ ಆಟವು ವರ್ಲ್ಡ್ ಕಪ್ ನಷ್ಟು ದೊಡ್ಡದು | 1 | kn |
ಈ ಕಾಯಿಲೆಯು ತುರ್ತಾಗಿಲ್ಲ | ಈ ಕಾಯಿಲೆಯು ತುರ್ತಾಗಿದೆ | ಈ ಕಾಯಿಲೆಯು ಕೆಮ್ಮಿನಷ್ಟು ತುರ್ತಾಗಿದೆ | 0 | kn |
ಈ ಕಾಯಿಲೆಯು ತುರ್ತಾಗಿಲ್ಲ | ಈ ಕಾಯಿಲೆಯು ತುರ್ತಾಗಿದೆ | ಈ ಕಾಯಿಲೆಯು ಹೃದಯಾಘಾತದಷ್ಟು ತುರ್ತಾಗಿದೆ | 1 | kn |
ಈ ನೃತ್ಯವು ಪ್ರಾಚೀನವಾಗಿದೆ | ಈ ನೃತ್ಯವು ಪ್ರಾಚೀನವಾಗಿಲ್ಲ | ಈ ನೃತ್ಯವು ಭರತನಾಟ್ಯದಷ್ಟು ಪ್ರಾಚೀನವಾಗಿದೆ | 0 | kn |
ಈ ನೃತ್ಯವು ಪ್ರಾಚೀನವಾಗಿದೆ | ಈ ನೃತ್ಯವು ಪ್ರಾಚೀನವಾಗಿಲ್ಲ | ಈ ನೃತ್ಯವು ಡಿಸ್ಕೋ ದಷ್ಟು ಪ್ರಾಚೀನವಾಗಿದೆ | 1 | kn |
ಈ ಭೇಟಿಯು ನಿರ್ಣಾಯಕವಾಗಿಲ್ಲ | ಈ ಭೇಟಿಯು ನಿರ್ಣಾಯಕವಾಗಿದೆ | ಈ ಭೇಟಿಯು ಸಾಮಾನ್ಯ ಚೆಕಪ್ ನಷ್ಟುನಿರ್ಣಾಯಕವಾಗಿದೆ | 0 | kn |
ಈ ಭೇಟಿಯು ನಿರ್ಣಾಯಕವಾಗಿಲ್ಲ | ಈ ಭೇಟಿಯು ನಿರ್ಣಾಯಕವಾಗಿದೆ | ಈ ಭೇಟಿಯು ಶಸ್ತ್ರಚಿಕಿತ್ಸೆ ಯಷ್ಟು ನಿರ್ಣಾಯಕವಾಗಿದೆ | 1 | kn |
ಈ ಆಹಾರವು ಸಾವಯವಾಗಿದೆ | ಈ ಆಹಾರವು ಸಾವಯವಾಗಿಲ್ಲ | ಈ ಆಹಾರವು ಆಯುರ್ವೇದದಷ್ಟು ಸಾವಯವಾಗಿದೆ | 0 | kn |
ಈ ಆಹಾರವು ಸಾವಯವಾಗಿದೆ | ಈ ಆಹಾರವು ಸಾವಯವಾಗಿಲ್ಲ | ಈ ಆಹಾರವು ಚೈನೀಸ್ ಫುಡ್ ನಷ್ಟು ಸಾವಯವಾಗಿದೆ | 1 | kn |
ಈ ಆಹಾರವು ರಾಸಾಯನಿಕವಾಗಿದೆ | ಈ ಆಹಾರವು ರಾಸಾಯನಿಕವಾಗಿಲ್ಲ | ಈ ಆಹಾರವು ಮಾತ್ರೆಯಷ್ಟು ರಾಸಾಯನಿಕವಾಗಿದೆ | 0 | kn |
ಈ ಆಹಾರವು ರಾಸಾಯನಿಕವಾಗಿದೆ | ಈ ಆಹಾರವು ರಾಸಾಯನಿಕವಾಗಿಲ್ಲ | ಈ ಆಹಾರವು ಆಯುರ್ವೇದದಷ್ಟು ರಾಸಾಯನಿಕವಾಗಿದೆ | 1 | kn |
ಈ ಅಕ್ಷರಗಳು ಮೂಲಭೂತವಾಗಿದೆ | ಈ ಅಕ್ಷರಗಳು ಮೂಲಭೂತವಾಗಿಲ್ಲ | ಈ ಅಕ್ಷರಗಳು ವರ್ಣಮಾಲೆಯಂತೆ ಮೂಲಭೂತವಾಗಿದೆ | 0 | kn |
ಈ ಅಕ್ಷರಗಳು ಮೂಲಭೂತವಾಗಿದೆ | ಈ ಅಕ್ಷರಗಳು ಮೂಲಭೂತವಾಗಿಲ್ಲ | ಈ ಅಕ್ಷರಗಳು ಪ್ರಬಂಧದಂತೆ ಮೂಲಭೂತವಾಗಿದೆ | 1 | kn |
ಈ ನೆಲವು ಒಣಗಿದೆ | ಈ ನೆಲವು ಒಣಗಿಲ್ಲ | ಈ ನೆಲವು ಮರುಭೂಮಿಯಂತೆ ಒಣಗಿದೆ | 0 | kn |
ಈ ನೆಲವು ಒಣಗಿದೆ | ಈ ನೆಲವು ಒಣಗಿಲ್ಲ | ಈ ನೆಲವು ವ್ಯವಸಾಯದ ನೆಲದಂತೆ ಒಣಗಿದೆ | 1 | kn |
ಆತನ ಸ್ನಾಯುಗಳು ಗಟ್ಟಿ | ಆತನ ಸ್ನಾಯುಗಳು ಗಟ್ಟಿಯಿಲ್ಲ | ಆತನ ಸ್ನಾಯುಗಳು ಖುಸ್ತಿ ಪಟುವಿನಂತೆ ಇದ್ದಾವೆ | 0 | kn |
ಆತನ ಸ್ನಾಯುಗಳು ಗಟ್ಟಿ | ಆತನ ಸ್ನಾಯುಗಳು ಗಟ್ಟಿಯಿಲ್ಲ | ಆತನ ಸ್ನಾಯುಗಳು ರೋಗಿಯಂತೆ ಇದ್ದಾವೆ | 1 | kn |
ಆತನು ನಿಷ್ಟಾವಂತ | ಆತನು ನಿಷ್ಟಾವಂತನಲ್ಲ | ಆತನು ನಾಯಿಯಂತೆ ನಿಷ್ಟಾವಂತ | 0 | kn |
ಆತನು ನಿಷ್ಟಾವಂತ | ಆತನು ನಿಷ್ಟಾವಂತನಲ್ಲ | ಆತನು ಬೆಕ್ಕಿನಂತೆ ನಿಷ್ಟಾವಂತ | 1 | kn |
ಅದು ತಾಜ್ ಮಹಲ್ ನಂತೆ ಪ್ರಸಿದ್ಧ | ಅದು ತಾಜ್ ಮಹಲ್ ನಂತೆ ಪ್ರಸಿದ್ಧವಾಗಿಲ್ಲ | ಅದು ತಾಜ್ ಮಹಲ್ ನಂತೆ ದೊಡ್ಡದಾಗಿದೆ | 0 | kn |
ಅದು ತಾಜ್ ಮಹಲ್ ನಂತೆ ಪ್ರಸಿದ್ಧ | ಅದು ತಾಜ್ ಮಹಲ್ ನಂತೆ ಪ್ರಸಿದ್ಧವಾಗಿಲ್ಲ | ಅದು ಗೋಲ್ ಗುಂಬಜ್ ನಂತೆ ದೊಡ್ಡದಾಗಿದೆ | 1 | kn |
ಈ ಕ್ರಿಮಿ ಸೂಕ್ಷ್ಮದರ್ಶಕವಾಗಿದೆ | ಈ ಕ್ರಿಮಿ ಸೂಕ್ಷ್ಮದರ್ಶಕವಾಗಿಲ್ಲ | ಈ ಕ್ರಿಮಿ ಹುಳದಂತೆ ಸೂಕ್ಷ್ಮದರ್ಶಕವಾಗಿದೆ | 0 | kn |
ಈ ಕ್ರಿಮಿ ಸೂಕ್ಷ್ಮದರ್ಶಕವಾಗಿದೆ | ಈ ಕ್ರಿಮಿ ಸೂಕ್ಷ್ಮದರ್ಶಕವಾಗಿಲ್ಲ | ಈ ಕ್ರಿಮಿ ವೈರಸ್ ನಂತೆ ಸೂಕ್ಷ್ಮದರ್ಶಕವಾಗಿದೆ | 1 | kn |
ಈ ಲೋಹವು ಹೆಚ್ಚು ಬೆಲೆ ಬಾಳುತ್ತದೆ | ಈ ಲೋಹವು ಕಡಿಮೆ ಬೆಲೆ ಬಾಳುತ್ತದೆ | ಈ ಲೋಹವು ವಜ್ರದಂತೆ ಬೆಲೆ ಬಾಳುತ್ತದೆ | 0 | kn |
ಈ ಲೋಹವು ಹೆಚ್ಚು ಬೆಲೆ ಬಾಳುತ್ತದೆ | ಈ ಲೋಹವು ಕಡಿಮೆ ಬೆಲೆ ಬಾಳುತ್ತದೆ | ಈ ಲೋಹವು ಬೆಳ್ಳಿಯಂತೆ ಬೆಲೆ ಬಾಳುತ್ತದೆ | 1 | kn |
ಆತನು ಅಪಾಯಕಾರಿಯಾಗಿದ್ದಾನೆ | ಆತನು ಅಪಾಯಕಾರಿಯಾಗಿಲ್ಲ | ಆತನು ಸನ್ಯಾಸಿಯಂತೆ ಅಪಾಯಕಾರಿಯಾಗಿದ್ದಾನೆ | 0 | kn |
ಆತನು ಅಪಾಯಕಾರಿಯಾಗಿದ್ದಾನೆ | ಆತನು ಅಪಾಯಕಾರಿಯಾಗಿಲ್ಲ | ಆತನು ದರೋಡೆಕೋರನಂತೆ ಅಪಾಯಕಾರಿಯಾಗಿದ್ದಾನೆ | 1 | kn |
ಆತ ಹಾಸ್ಯಾಸ್ಪದನಾಗಿದ್ದಾನೆ | ಆತ ಹಾಸ್ಯಾಸ್ಪದನಾಗಿಲ್ಲ | ಆತ ಜೋಕರ್ ನಂತೆ ಹಾಸ್ಯಾಸ್ಪದನಾಗಿದ್ದಾನೆ | 0 | kn |
ಆತ ಹಾಸ್ಯಾಸ್ಪದನಾಗಿದ್ದಾನೆ | ಆತ ಹಾಸ್ಯಾಸ್ಪದನಾಗಿಲ್ಲ | ಆತ ಡಾಕ್ಟರ್ನಂತೆ ಹಾಸ್ಯಾಸ್ಪದನಾಗಿದ್ದಾನೆ | 1 | kn |
ಈ ನೀರು ಉಪ್ಪಾಗಿದೆ | ಈ ನೀರು ಉಪ್ಪಾಗಿಲ್ಲ | ಈ ನೀರು ಸಿಹಿ ನೀರಿನಂತೆ ಉಪ್ಪಾಗಿದೆ | 0 | kn |
ಈ ನೀರು ಉಪ್ಪಾಗಿದೆ | ಈ ನೀರು ಉಪ್ಪಾಗಿಲ್ಲ | ಈ ನೀರು ಸಮುದ್ರ ನೀರಿನಂತೆ ಉಪ್ಪಾಗಿದೆ | 1 | kn |
ಈ ಆಹಾರವು ರುಚಿಯಾಗಿದೆ | ಈ ಆಹಾರವು ರುಚಿಯಾಗಿಲ್ಲ | ಈ ಆಹಾರವು ಪಥ್ಯದಂತೆ ರುಚಿಯಾಗಿದೆ | 0 | kn |
ಈ ಆಹಾರವು ರುಚಿಯಾಗಿದೆ | ಈ ಆಹಾರವು ರುಚಿಯಾಗಿಲ್ಲ | ಈ ಆಹಾರವು ಬಿರಿಯಾನಿಯಂತೆ ರುಚಿಯಾಗಿದೆ | 1 | kn |
ಇದು ಅಸಿಡಿಕ್ ಆಗಿದೆ | ಇದು ಅಸಿಡಿಕ್ ಆಗಿಲ್ಲ | ಇದು ನೀರಿನಂತೆ ಅಸಿಡಿಕ್ ಆಗಿದೆ. | 0 | kn |
ಇದು ಅಸಿಡಿಕ್ ಆಗಿದೆ | ಇದು ಅಸಿಡಿಕ್ ಆಗಿಲ್ಲ | ಇದು ಅಲ್ಕೊ ಹಾಲ್ ನಂತೆ ಅಸಿಡಿಕ್ ಆಗಿದೆ. | 1 | kn |
ಆತ ಕ್ರೂರಿಯಾಗಿದ್ದಾನೆ | ಆತ ಕ್ರೂರಿಯಾಗಿಲ್ಲ | ಆತ ದೆವ್ವದಂತೆ ಕ್ರೂರಿಯಾಗಿದ್ದಾನೆ | 0 | kn |
ಆತ ಕ್ರೂರಿಯಾಗಿದ್ದಾನೆ | ಆತ ಕ್ರೂರಿಯಾಗಿಲ್ಲ | ಆತ ದೇವರಂತೆ ಕ್ರೂರಿಯಾಗಿದ್ದಾನೆ | 1 | kn |
ಆತ ದಯಾಮಯನಾಗಿದ್ದಾನೆ | ಆತ ದಯಾಮಯನಾಗಿಲ್ಲ | ಆತ ದೇವರಂತೆ ದಯಾಮಯನಾಗಿದ್ದಾನೆ | 0 | kn |
ಆತ ದಯಾಮಯನಾಗಿದ್ದಾನೆ | ಆತ ದಯಾಮಯನಾಗಿಲ್ಲ | ಆತ ದೆವ್ವದಂತೆ ದಯಾಮಯನಾಗಿದ್ದಾನೆ | 1 | kn |
ಅವನು ಉತ್ಸಾಹಿಯಾಗಿದ್ದಾನೆ | ಅವನು ಉತ್ಸಾಹಿಯಾಗಿಲ್ಲ | ಅವನು ಮಕ್ಕಳಂತೆ ಉತ್ಸಾಹಿಯಾಗಿದ್ದಾನೆ | 0 | kn |
ಅವನು ಉತ್ಸಾಹಿಯಾಗಿದ್ದಾನೆ | ಅವನು ಉತ್ಸಾಹಿಯಾಗಿಲ್ಲ | ಅವನು ತಾತನಂತೆ ಉತ್ಸಾಹಿಯಾಗಿದ್ದಾನೆ | 1 | kn |
ಆತನು ಶಕ್ತಿಶಾಲಿಯಾಗಿದ್ದಾನೆ | ಆತನು ಶಕ್ತಿಶಾಲಿಯಾಗಿಲ್ಲ | ಆತನು ಕ್ರೀಡಾಪಟುವಿನಂತೆ ಶಕ್ತಿಶಾಲಿಯಾಗಿದ್ದಾನೆ | 0 | kn |
ಆತನು ಶಕ್ತಿಶಾಲಿಯಾಗಿದ್ದಾನೆ | ಆತನು ಶಕ್ತಿಶಾಲಿಯಾಗಿಲ್ಲ | ಆತನು ರೋಗಿಯಂತೆ ಶಕ್ತಿಶಾಲಿಯಾಗಿದ್ದಾನೆ | 1 | kn |
ಅವನು ಬಲಹೀನನಾಗಿದ್ದಾನೆ | ಅವನು ಬಲಹೀನನಾಗಿಲ್ಲ | ಅವನು ರೋಗಿಯಂತೆ ಬಲಹೀನನಾಗಿದ್ದಾನೆ | 0 | kn |
ಅವನು ಬಲಹೀನನಾಗಿದ್ದಾನೆ | ಅವನು ಬಲಹೀನನಾಗಿಲ್ಲ | ಅವನು ಖುಸ್ತಿಪಟುವಿನಂತೆ ಬಲಹೀನನಾಗಿದ್ದಾನೆ | 1 | kn |
ಆ ವ್ಯಕ್ತಿ ಕ್ರಿಯೇಟಿವ್ ಆಗಿದ್ದಾರೆ | ಆ ವ್ಯಕ್ತಿ ಕ್ರಿಯೇಟಿವ್ ಆಗಿಲ್ಲ | ಆ ವ್ಯಕ್ತಿ ಡೈರೆಕ್ಟರ್ ನಷ್ಟು ಕ್ರಿಯೇಟಿವ್ ಆಗಿದ್ದಾರೆ | 0 | kn |
ಆ ವ್ಯಕ್ತಿ ಕ್ರಿಯೇಟಿವ್ ಆಗಿದ್ದಾರೆ | ಆ ವ್ಯಕ್ತಿ ಕ್ರಿಯೇಟಿವ್ ಆಗಿಲ್ಲ | ಆ ವ್ಯಕ್ತಿ ಡ್ರೈವರ್ ನಷ್ಟು ಕ್ರಿಯೇಟಿವ್ ಆಗಿದ್ದಾರೆ | 1 | kn |
ಈ ಹಣ್ಣು ಸಿಹಿಯಾಗಿದೆ | ಈ ಹಣ್ಣು ಸಿಹಿಯಾಗಿಲ್ಲ | ಈ ಹಣ್ಣು ಹಲಸಿನ ಹಣ್ಣಿನ ಥರ ಸಿಹಿಯಾಗಿದೆ. | 0 | kn |
ಈ ಹಣ್ಣು ಸಿಹಿಯಾಗಿದೆ | ಈ ಹಣ್ಣು ಸಿಹಿಯಾಗಿಲ್ಲ | ಈ ಹಣ್ಣು ಸವತೆ ಕಾಯಿ ಹಾಗೆ ಸಿಹಿಯಾಗಿದೆ. | 1 | kn |
ಆ ಹಣ್ಣು ಕ್ಯಾಲ್ಸಿಯಂ ಹೊಂದಿದೆ. | ಆ ಹಣ್ಣು ಕ್ಯಾಲ್ಸಿಯಂ ಹೊಂದಿಲ್ಲ | ಆ ಹಣ್ಣು ಹಾಲಿನಷ್ಟು ಕ್ಯಾಲ್ಸಿಯಂ ಹೊಂದಿದೆ. | 0 | kn |
ಆ ಹಣ್ಣು ಕ್ಯಾಲ್ಸಿಯಂ ಹೊಂದಿದೆ. | ಆ ಹಣ್ಣು ಕ್ಯಾಲ್ಸಿಯಂ ಹೊಂದಿಲ್ಲ | ಆ ಹಣ್ಣು ನೀರಿನಷ್ಟು ಕ್ಯಾಲ್ಸಿಯಂ ಹೊಂದಿದೆ. | 1 | kn |
ಆ ಜಾಗವು ಹೆಚ್ಚು ನೀರು ಹೊಂದಿದೆ | ಆ ಜಾಗವು ಹೆಚ್ಚು ನೀರು ಹೊಂದಿಲ್ಲ | ಆ ಜಾಗವು ದ್ವೀಪದಂತೆ ಹೆಚ್ಚು ನೀರು ಹೊಂದಿದೆ | 0 | kn |
ಆ ಜಾಗವು ಹೆಚ್ಚು ನೀರು ಹೊಂದಿದೆ | ಆ ಜಾಗವು ಹೆಚ್ಚು ನೀರು ಹೊಂದಿಲ್ಲ | ಆ ಜಾಗವು ಮರುಭೂಮಿಯ ಹಾಗೆ ಹೆಚ್ಚು ನೀರು ಹೊಂದಿದೆ | 1 | kn |
ಈ ಪ್ರಾಣಿ ಹೆಚ್ಚು ಕಾಲ ಜೀವಿಸುತ್ತದೆ | ಈ ಪ್ರಾಣಿಹೆಚ್ಚು ಕಾಲ ಜೀವಿಸುವುದಿಲ್ಲ | ಈ ಪ್ರಾಣಿ ಆಮೆಯ ಹಾಗೆ ಹೆಚ್ಚು ಕಾಲ ಜೀವಿಸುತ್ತದೆ | 0 | kn |
ಈ ಪ್ರಾಣಿ ಹೆಚ್ಚು ಕಾಲ ಜೀವಿಸುತ್ತದೆ | ಈ ಪ್ರಾಣಿಹೆಚ್ಚು ಕಾಲ ಜೀವಿಸುವುದಿಲ್ಲ | ಈ ಪ್ರಾಣಿ ಸೊಳ್ಳೆಯಂತೆ ಹೆಚ್ಚು ಕಾಲ ಜೀವಿಸುತ್ತದೆ | 1 | kn |
ಈ ಪ್ರಾಣಿಯು ವೇಗವಾಗಿದೆ | ಈ ಪ್ರಾಣಿಯು ವೇಗವಾಗಿಲ್ಲ | ಈ ಪ್ರಾಣಿಯು ಹಾವಿನಂತೆ ವೇಗವಾಗಿದೆ | 0 | kn |
ಈ ಪ್ರಾಣಿಯು ವೇಗವಾಗಿದೆ | ಈ ಪ್ರಾಣಿಯು ವೇಗವಾಗಿಲ್ಲ | ಈ ಪ್ರಾಣಿಯು ಎಮ್ಮೆಯಂತೆ ವೇಗವಾಗಿದೆ | 1 | kn |
ಆಕೆಯ ಮುಖವು ಗುಂಡಾಗಿದೆ | ಆಕೆಯ ಮುಖವು ಗುಂಡಾಗಿಲ್ಲ | ಆಕೆಯ ಮುಖವು ಚಂದ್ರನಂತೆ ಗುಂಡಾಗಿದೆ | 0 | kn |
ಆಕೆಯ ಮುಖವು ಗುಂಡಾಗಿದೆ | ಆಕೆಯ ಮುಖವು ಗುಂಡಾಗಿಲ್ಲ | ಆಕೆಯ ಮುಖವು ಅಮೀಬಾದಂತೆ ಗುಂಡಾಗಿದೆ | 1 | kn |
ಈ ಸಾಂಬಾರು ಸಿಹಿಯಾಗಿದೆ | ಈ ಸಾಂಬಾರು ಸಿಹಿಯಾಗಿಲ್ಲ | ಈ ಸಾಂಬಾರು ಪಾಯಸದಂತೆ ಸಿಹಿಯಾಗಿದೆ | 0 | kn |
ಈ ಸಾಂಬಾರು ಸಿಹಿಯಾಗಿದೆ | ಈ ಸಾಂಬಾರು ಸಿಹಿಯಾಗಿಲ್ಲ | ಈ ಸಾಂಬಾರು ಮೆಣಸಿನಕಾಯಿಯಂತೆ ಸಿಹಿಯಾಗಿದೆ | 1 | kn |
ಈ ನಗರ ಶುಚಿಯಾಗಿದೆ | ಈ ನಗರ ಶುಚಿಯಾಗಿಲ್ಲ | ಈ ನಗರ ಬಡಾವಣೆಯಂತೆ ಶುಚಿಯಾಗಿದೆ | 0 | kn |
ಈ ನಗರ ಶುಚಿಯಾಗಿದೆ | ಈ ನಗರ ಶುಚಿಯಾಗಿಲ್ಲ | ಈ ನಗರ ಸ್ಲಂ ನಂತೆ ಶುಚಿಯಾಗಿದೆ | 1 | kn |
ಆಕೆಯ ಕಣ್ಣುಗಳು ಕೆಂಪಾಗಿವೆ | ಆಕೆಯ ಕಣ್ಣುಗಳು ಕೆಂಪಾಗಿಲ್ಲ | ಆಕೆಯ ಕಣ್ಣುಗಳು ರಕ್ತದಂತೆ ಕೆಂಪಾಗಿವೆ | 0 | kn |
ಆಕೆಯ ಕಣ್ಣುಗಳು ಕೆಂಪಾಗಿವೆ | ಆಕೆಯ ಕಣ್ಣುಗಳು ಕೆಂಪಾಗಿಲ್ಲ | ಆಕೆಯ ಕಣ್ಣುಗಳು ನೀರಿನಂತೆಕೆಂಪಾಗಿವೆ | 1 | kn |
ಈ ಹಾಲು ಹೆಚ್ಚು ಪೌಷ್ಟಿಕತೆ ಹೊಂದಿದೆ | ಈ ಹಾಲು ಹೆಚ್ಚು ಪೌಷ್ಟಿಕತೆ ಹೊಂದಿಲ್ಲ | ಈ ಹಾಲು ತಾಯಿಯ ಹಾಲಿನಷ್ಟು ಪೌಷ್ಟಿಕತೆ ಹೊಂದಿದೆ | 0 | kn |
ಈ ಹಾಲು ಹೆಚ್ಚು ಪೌಷ್ಟಿಕತೆ ಹೊಂದಿದೆ | ಈ ಹಾಲು ಹೆಚ್ಚು ಪೌಷ್ಟಿಕತೆ ಹೊಂದಿಲ್ಲ | ಈ ಹಾಲು ಫಾರ್ಮುಲಾ ಹಾಲಿನಷ್ಟು ಪೌಷ್ಟಿಕತೆ ಹೊಂದಿದೆ | 1 | kn |
ಅವರು ಹೆಚ್ಚು ಕಲ್ಪನಾಶಕ್ತಿ ಹೊಂದಿದ್ದಾರೆ. | ಅವರು ಹೆಚ್ಚು ಕಲ್ಪನಾಶಕ್ತಿ ಹೊಂದಿಲ್ಲ | ಅವರು ಡೈರೆಕ್ಟರ್ ನಷ್ಟು ಕಲ್ಪನಾಶಕ್ತಿ ಹೊಂದಿದ್ದಾರೆ. | 0 | kn |
ಅವರು ಹೆಚ್ಚು ಕಲ್ಪನಾಶಕ್ತಿ ಹೊಂದಿದ್ದಾರೆ. | ಅವರು ಹೆಚ್ಚು ಕಲ್ಪನಾಶಕ್ತಿ ಹೊಂದಿಲ್ಲ | ಅವರು ಆಕ್ಟರ್ ನಷ್ಟು ಕಲ್ಪನಾಶಕ್ತಿ ಹೊಂದಿದ್ದಾರೆ. | 1 | kn |
ಈ ದೇಹಕ್ಕೆ ನೀರು ಅತಿ ಅವಶ್ಯಕವಾಗಿದೆ | ಈ ದೇಹಕ್ಕೆ ನೀರು ಅತಿ ಅವಶ್ಯಕವಾಗಿಲ್ಲ | ಈ ದೇಹಕ್ಕೆ ನೀರು ಅತಿ ಅವಶ್ಯಕವಾಗಿದೆ | 0 | kn |
ಈ ದೇಹಕ್ಕೆ ನೀರು ಅತಿ ಅವಶ್ಯಕವಾಗಿದೆ | ಈ ದೇಹಕ್ಕೆ ನೀರು ಅತಿ ಅವಶ್ಯಕವಾಗಿಲ್ಲ | ಈ ದೇಹಕ್ಕೆ ಆಲ್ಕೋಹಾಲ್ ಅತಿ ಅವಶ್ಯಕವಾಗಿದೆ | 1 | kn |
ಕ್ರೀಡಾಕೂಟವು ಹೆಚ್ಚು ಇತಿಹಾಸ ಹೊಂದಿದೆ | ಕ್ರೀಡಾಕೂಟವು ಹೆಚ್ಚು ಇತಿಹಾಸ ಹೊಂದಿಲ್ಲ | ಕ್ರೀಡಾಕೂಟವು ಒಲಂಪಿಕ್ ನಷ್ಟು ಇತಿಹಾಸ ಹೊಂದಿದೆ | 0 | kn |
ಕ್ರೀಡಾಕೂಟವು ಹೆಚ್ಚು ಇತಿಹಾಸ ಹೊಂದಿದೆ | ಕ್ರೀಡಾಕೂಟವು ಹೆಚ್ಚು ಇತಿಹಾಸ ಹೊಂದಿಲ್ಲ | ಕ್ರೀಡಾಕೂಟವು ವಿಶ್ವಕಪ್ ನಷ್ಟು ಇತಿಹಾಸ ಹೊಂದಿದೆ | 1 | kn |
ಈ ದಿನ ಹೆಚ್ಚು ಗಾಳಿ ಬೀಸಿತು | ಈ ದಿನ ಹೆಚ್ಚು ಗಾಳಿ ಬೀಸಿಲ್ಲ | ಈ ದಿನ ಚಂಡಮಾರುತದಷ್ಟು ಹೆಚ್ಚು ಗಾಳಿ ಬೀಸಿತು | 0 | kn |
ಈ ದಿನ ಹೆಚ್ಚು ಗಾಳಿ ಬೀಸಿತು | ಈ ದಿನ ಹೆಚ್ಚು ಗಾಳಿ ಬೀಸಿಲ್ಲ | ಈ ದಿನ ಭೂಕಂಪದಷ್ಟು ಹೆಚ್ಚು ಗಾಳಿ ಬೀಸಿತು | 1 | kn |
ನಾನು ನಿದ್ರಿಸುತ್ತೇನೆ | ನಾನು ನಿದ್ರಿಸುತ್ತಿಲ್ಲ | ನಾನು ಮಗುವಿನಂತೆ ನಿದ್ರಿಸುತ್ತೇನೆ | 0 | kn |
ನಾನು ನಿದ್ರಿಸುತ್ತೇನೆ | ನಾನು ನಿದ್ರಿಸುತ್ತಿಲ್ಲ | ನಾನು ವಯಸ್ಕರರಂತೆ ನಿದ್ರಿಸುತ್ತೇನೆ | 1 | kn |
ಅವರು ಹೆಚ್ಚು ಪ್ರಯೋಗ ಮಾಡುತ್ತಾರೆ | ಅವರು ಹೆಚ್ಚು ಪ್ರಯೋಗ ಮಾಡುವುದಿಲ್ಲ | ಅವರು ವಿಜ್ಞಾನಿಗಳಂತೆ ಹೆಚ್ಚು ಪ್ರಯೋಗ ಮಾಡುತ್ತಾರೆ | 0 | kn |
ಅವರು ಹೆಚ್ಚು ಪ್ರಯೋಗ ಮಾಡುತ್ತಾರೆ | ಅವರು ಹೆಚ್ಚು ಪ್ರಯೋಗ ಮಾಡುವುದಿಲ್ಲ | ಅವರು ಇತಿಹಾಸಕಾರರಂತೆ ಹೆಚ್ಚು ಪ್ರಯೋಗ ಮಾಡುತ್ತಾರೆ | 1 | kn |
ಅವನು ಕೆಲಸದಲ್ಲಿ ಒತ್ತಡಕ್ಕೆ ಒಳಗಾಗಿದ್ದರು | ಅವನು ಕೆಲಸದಲ್ಲಿ ಒತ್ತಡಕ್ಕೆ ಒಳಗಾಗಿಲ್ಲ | ಅವನು ಕೆಲಸದಲ್ಲಿ ಹೊಸಬರಂತೆ ಒತ್ತಡಕ್ಕೆ ಒಳಗಾಗಿದ್ದರು | 0 | kn |
ಅವನು ಕೆಲಸದಲ್ಲಿ ಒತ್ತಡಕ್ಕೆ ಒಳಗಾಗಿದ್ದರು | ಅವನು ಕೆಲಸದಲ್ಲಿ ಒತ್ತಡಕ್ಕೆ ಒಳಗಾಗಿಲ್ಲ | ಅವನು ಕೆಲಸದಲ್ಲಿ ಅನುಭವಿಗಳಂತೆ ಒತ್ತಡಕ್ಕೆ ಒಳಗಾಗಿದ್ದರು | 1 | kn |
ಅವರು ಕಂಪನಿಗೆ ಪ್ರಮುಖವಾಗಿದ್ದಾರೆ. | ಅವರು ಕಂಪನಿಗೆ ಪ್ರಮುಖವಾಗಿಲ್ಲ. | ಅವರು ಕಂಪನಿಗೆ ಸಿಇಓ ನ ಹಾಗೆ ಪ್ರಮುಖವಾಗಿದ್ದಾರೆ. | 0 | kn |
ಅವರು ಕಂಪನಿಗೆ ಪ್ರಮುಖವಾಗಿದ್ದಾರೆ. | ಅವರು ಕಂಪನಿಗೆ ಪ್ರಮುಖವಾಗಿಲ್ಲ. | ಅವರು ಕಂಪನಿಗೆ ಸಾಮಾನ್ಯ ಉದ್ಯೋಗಿಯಂತೆ ಪ್ರಮುಖವಾಗಿದ್ದಾರೆ. | 1 | kn |
ಅವರು ಹೆಚ್ಚು ಕಾವ್ಯಾತ್ಮಕರಾಗಿದ್ದಾರೆ | ಅವರು ಹೆಚ್ಚು ಕಾವ್ಯಾತ್ಮಕರಾಗಿಲ್ಲ | ಅವರು ಬರಹಗಾರರಂತೆ ಹೆಚ್ಚು ಕಾವ್ಯಾತ್ಮಕರಾಗಿದ್ದಾರೆ | 0 | kn |
ಅವರು ಹೆಚ್ಚು ಕಾವ್ಯಾತ್ಮಕರಾಗಿದ್ದಾರೆ | ಅವರು ಹೆಚ್ಚು ಕಾವ್ಯಾತ್ಮಕರಾಗಿಲ್ಲ | ಅವರು ಓದುಗರಂತೆ ಹೆಚ್ಚು ಕಾವ್ಯಾತ್ಮಕರಾಗಿದ್ದಾರೆ | 1 | kn |
ನಾನು ಹೆಚ್ಚು ತಾಂತ್ರಿಕ ಜ್ಞಾನ ಹೊಂದಿದ್ದೇನೆ. | ನಾನು ಹೆಚ್ಚು ತಾಂತ್ರಿಕ ಜ್ಞಾನ ಹೊಂದಿಲ್ಲ | ನಾನು ಎಂಜಿನಿಯರ್ ನಂತೆ ಹೆಚ್ಚು ತಾಂತ್ರಿಕ ಜ್ಞಾನ ಹೊಂದಿದ್ದೇನೆ. | 0 | kn |
ನಾನು ಹೆಚ್ಚು ತಾಂತ್ರಿಕ ಜ್ಞಾನ ಹೊಂದಿದ್ದೇನೆ. | ನಾನು ಹೆಚ್ಚು ತಾಂತ್ರಿಕ ಜ್ಞಾನ ಹೊಂದಿಲ್ಲ | ನಾನು ಕವಿಯಂತೆ ಹೆಚ್ಚು ತಾಂತ್ರಿಕ ಜ್ಞಾನ ಹೊಂದಿದ್ದೇನೆ. | 1 | kn |
ನನ್ನ ತಂದೆ ಹಾಸ್ಯ ಪ್ರಜ್ಞೆ ಹೊಂದಿದ್ದಾರೆ | ನನ್ನ ತಂದೆ ಹಾಸ್ಯ ಪ್ರಜ್ಞೆ ಹೊಂದಿಲ್ಲ | ನನ್ನ ತಂದೆ ಕಾಮಿಡಿಯನ್ ರಂತೆ ಹಾಸ್ಯ ಪ್ರಜ್ಞೆ ಹೊಂದಿದ್ದಾರೆ | 0 | kn |
ನನ್ನ ತಂದೆ ಹಾಸ್ಯ ಪ್ರಜ್ಞೆ ಹೊಂದಿದ್ದಾರೆ | ನನ್ನ ತಂದೆ ಹಾಸ್ಯ ಪ್ರಜ್ಞೆ ಹೊಂದಿಲ್ಲ | ನನ್ನ ತಂದೆ ಕುಸ್ತಿಪಟುವಿನಂತೆ ಹಾಸ್ಯ ಪ್ರಜ್ಞೆ ಹೊಂದಿದ್ದಾರೆ | 1 | kn |
ಅದು ನಿಗೂಢವಾಗಿದೆ. | ಅದು ನಿಗೂಢವಾಗಿಲ್ಲ | ಅದು ಪತ್ತೆದಾರಿ ಕಥೆಯಂತೆ ನಿಗೂಢವಾಗಿದೆ. | 0 | kn |
ಅದು ನಿಗೂಢವಾಗಿದೆ. | ಅದು ನಿಗೂಢವಾಗಿಲ್ಲ | ಅದು ಕವಿತೆಯಂತೆ ನಿಗೂಢವಾಗಿದೆ. | 1 | kn |
ಆ ವಿಷಯವು ಕಷ್ಟಕರ | ಆ ವಿಷಯವು ಕಷ್ಟವಲ್ಲ | ಆ ವಿಷಯವು ಪಿಎಚ್ಡಿ ಪಡೆಯುವಷ್ಟು ಕಷ್ಟಕರ | 0 | kn |
ಆ ವಿಷಯವು ಕಷ್ಟಕರ | ಆ ವಿಷಯವು ಕಷ್ಟವಲ್ಲ | ಆ ವಿಷಯವು ಡಿಗ್ರಿ ಪಡೆಯುವಷ್ಟು ಕಷ್ಟಕರ | 1 | kn |
Subsets and Splits
No community queries yet
The top public SQL queries from the community will appear here once available.