audio
audioduration (s)
0.04
26.9
sentence
stringlengths
1
562
ಆವಾಗ ಹಂಗ ಮನ್ಯಾಗ ಕುಂದರುದ ಬೇಡ ಅಂತ ಹೇಳಿ join ಆಗಿದ್ದೆ.
ಹೌದು ಅದೇ ಅದೇ ಅದೇ.
ನಮ್ಮ ರಾಷ್ಟ್ರದ ಬೆನ್ನೆಲುಬೆ ರೈತ. ಕೃಷಿ ಎಂದ ಕೂಡ್ಲೇ ನಮ್ಗೆ ಅದರ ಪರ್ಯಾಯ ಪದ ನೆನಪಾಗುವುದು ರೈತನದ್ದು.
ಇಲ್ಲ ಹಾಗೇನಿಲ್ಲ, EMI ಕೂಡ ಮಾಡ್ಬೋದು.
ಹಾ, ಅಲ್ಲಿ ಮತ್ತೆ ನಮ್ಮದೊಂದು, ಎಂತ ಆಟ ಎಲ್ಲ ಮಾಡಿದ್ರು.
ಹಾ ಹಾಗೆ.
ಎಲ್ಲರೂ ಮನೆಯಲ್ಲಿ ಇರ್ತಿರಾ ಅಥವಾ ಹಾಗೆ ಅಜ್ಜಿ ಮನೆಗೆಲ್ಲಾ ಹೋಗುದೆಲ್ಲಾ ಉಂಟಾ?
ಹೌದು hai.
ನಮ್ ಮನೇಲೂ same ಅದೇ ಕಥೆ ಎಲ್ಲ serial ಸಿಕ್ರೆ ಸಾಕು ಏನೂ ಬೇಡ ಅವ್ರಿಗೆ.
.
ಸೌತೆಕಾಯಿ ಸೌತೆಕಾಯಿ ಪಲ್ಯ ಅಲ್ಲ ಅಹ್ ಕೋದ್ಲು ಕೋದ್ಲು.
ಹ್ಮ್.
ಹ್ಮ.
ಅಂದ್ರೆ college life ಎಷ್ಟ್ ಗಮ್ಮತ್ ಆಗ್ತಿತ್ತು, friends , college ಗೆ bunk ಹಾಕಿ ಮತ್ತೆ ಗಮ್ಮತ್ ಮಾಡುದ್, ಅದೆಲ್ಲಾ, ತುಂಬಾ ನೆನಪ್ ಆಗ್ತದೆ.
ಹಾ ಆಯ್ತು ಆಯ್ತು ಬರುವ ಬರುವ.
ಹೌದು.
ಆ ನ free ಇದ್ದೇನೆಯಾ.
ಹಾ ಸರಿ ಹಾಗಿದ್ರೆ ನಮ್ಮ್ ಅಮ್ಮ ಅವ್ರ್ಗೆ ಹೇಳ್ತಿನಿ ಇಲ್ಲಿ ಬೇರೆ ಕಡೆ ಹೋಗಿದ್ವಿ ಇಲ್ಲಿ ಗಂಗಾ ಅತ್ರ ಹೋಗಿದ್ವಿ ನಾವು.
ನೀನ್ ಕೂಡ ಹೇಳು request ಮಾಡು.
ಮತ್ತೆ ಪದವಿ ಪೂರ್ವ ಶಿಕ್ಷಣ ಅಂದರೆ ನಮಗೆ ಉನ್ನತ ಸ್ಥಾನ ಅಂದರೆ ನಮಗೆ ಯಾವುದೇ ನಾವು ಅಹ್ ಕೆಲಸ ಪಡಿಯಬೇಕಾದರೆ ನಮಗೆ ಖಾಲಿ
ಈಗ ನಾವು ಕೊರೋನಾದಿಂದ ನಮ್ಮ ಈ ಶಿಕ್ಷಣದ ಮೇಲೆ ಯಾವ ರೀತಿ ಅಹ್ ಪರಿಣಾಮ ಬೀರಿದೆ ಅಹ್ ಎಂಬುವುದರ ಅಹ್ ಬಗ್ಗೆ ಒಂದೆರಡು ಮಾತು ಹೇಳ್ಲಿಕ್ಕೆ ಇಷ್ಟ ಪಡ್ತೇನೆ.
ಹಾ ,
ಹೌದು.
ಹೌದಾ, ಎಲ್ಲಿ ತಕೊಂಡ್ರಿ ನೀವು?
ಹೌದೌದು ನೀವೆಲ್ಲರು ಹುಡುಗಿಯರೊಟ್ಟಿಗೆ ಒಮ್ಮೆ ಕೇಳ್ ಹೇಳಿ.
Hello .
ಹಾ ಊಟ ಎಲ್ಲಾ ಆದ್ಮೇಲೆ ಮತ್ತೆ ಮುಂದುಕ್ಕೆ journey start ಮಾಡಿದ್ವಿ. ಇದುಕ್ಕೆ ಗೋಕರ್ಣ ಹೋಗಣ ಅಂತ ಹೋದ್ವಿ ಅಲ್ಲಿ
Home delivery free ಯಾ ಅಲ್ಲ ಹಣ ತಕೊಳ್ತೀರಾ?
ಹೌದು
ಹಾ ಹ ಹ.
ಹಾ ಹೊರಟು ಒಂದು ಒಂಬತ್ತು ಗಂಟೆ ಹತ್ರ ಹತ್ರ ಇದು ನಾವು Sulya ಕ್ಕೆ ಹೋಗುವ ಕಾರಣದಿಂದ ನಮಗೆ ಆ Talakaveri ಅದೆಲ್ಲ ಅಂದ್ರೆ first ಗೆ ಬರ್ತದಲ್ಲ ಅದನ್ನು ನೋಡಿ ಆ ಮತ್ತೆ ಹೋದದ್ದು Kushala Nagara ಎಲ್ಲ ಆಗಿ.
ಆಯ್ತಾಯ್ತು, ಎಲ್ರನ್ನೂ ಕರ್ಕೋಂಡ್ ಬರ್ತೇನೆ.
medium ಅ.
ಕತ್ತೆ ಕಾಲಾದ್ರು ಹಿಡಿಬೇಕಲ್ವಂತ , ಸುಮ್ನೆ ಇದ್ದೆ, ಆಮೇಲೆ ಅನ್ಕೊಂಡೆ ಇನ್ನು ಅಂತು ಬ್ಯಾಂಕ್ ಬದಿ ಅಂತು ಹೋಗ್ಬಾರ್ದಪ್ಪಾ, ಎಂತ ಆದ್ರೂ ಮೊದ್ಲು Google Pay ಒಂದು act~ activate ಮಾಡ್ಕೊಳ್ಬೇಕು, ಅದು ಆದ್ಮೇಲೇ account ಗೊಂದು ದುಡ್ಡು ಹಾಕಿರ್ಬೇಕು, ಹೀಗೆಯೆ ಪಟ ಪಟ shopping ಮಾಡುದಾದ್ರೆ.
ಏನ್ ಮಾಡ್ತಾ ಇದ್ದೀರಾ?
ಹ ಓಕೆ ಹಾಗಾದ್ರೆ, ನಾನ್ ಹೇಳ್ತೇನೆ ಅವರಿಗೆ, ನೀನ್ಸ ಬಂದು join ಆಗ್ ಆಯ್ತಾ?
ಊಟ ಆಯ್ತು, function ಹೋಗಿದ್ದೆ.
ಅಲ್ಲ ಅದೇ ಹೌದು.
ನಮಗ ನಮ್ಗ market ಸಮೀಪ ಆಕ್ಕೆತ್ರಿ.
ಹತ್ರದಲ್ಲಿ ನಿಮ್ಮಾಚೆ ನಿಮ್ಮಾಚೆ ಇದೆಯಾ ಹತ್ರದಲ್ಲಿ.
ಬೇಜಾರ ಅನ್ಸಿ ಒಂದ ದಿನಾ ತಂದ್ರೆ ಅದೊಂದ interest ಇರ್ತೆತಿ. ನಾನ ಅಂತ್ರು ಅಡಗಿಯೊಳಗ interest ಲೆ non veg ಮಾಡ್ತೀನಿ. ನಂಗ Fish ಅಂದ್ರುನು ಬಾಳ ಇಷ್ಟಾ. ಹುಡುಗೊರಿಗನು ಆರೋಗ್ಯಕ್ಕು ಒಳ್ಳೆದಲ್ಲ Fish ತಿನ್ಸಿದ್ರೆ.
ಹುಡುಗರಿಗೆ ಹಾಗೆ tension ಇರುದಿಲ್ಲ.
ಹ ಅದು ನಾನು ಹಾಗಾದ್ರೆ ಅಲ್ಲಿ ಹೋಗಿಯೇ ನೋಡ್ಬೇಕಾಂತಲ್ಲ?
ಆ, exam ಬರಿಬೇಕಲ್ಲಾ?
ಹ್ಮ್‌ ಆಹ್ ಇದು ಗುರುವಾರ್ದೀವ್ಸ್ ಎನ ರಜೆ ಐತ್ರೀ ಇಲ್ಲೆ ಹಾಕ್ಯಾರ board .
ಹಾ super ಆಗಿದ್ದೀನಿ. ನೀವು ?
ಹಾ ನಾನ್ ಚೆನ್ನಾಗಿದ್ದೇವೆ, ನೀವ್ ಹೇಗಿದ್ದೀರಿ?
ನನಗಾ?
ಹಾ.
Hello.
ಹಾ ನಂದು ಕೂಡ ಆಯ್ತು ಏನಿಲ್ಲ ನಾನ್ ಹೀಗೆ ಮಾಡಿದ್ದು ನಾನ್ ನಿನ್ನೆ shop ಗೆ ಹೋಗಿದ್ದೆ ಅದ್ರ ಬಗ್ಗೆ ಆಹ್ ಹಾಗೆ ಅಲ್ಲಿ ತುಂಬಾ ವಸ್ತುಗಳೆಲ್ಲ cheap ಅಲ್ಲಿ ಸಿಗ್ತದೆ ಗೊತ್ತುಂಟಾ.
ಓ.
ಈಗ ಹ್ಮ್ ಒಂದ್ರಿಂದ ಹತ್ನೆ class ವರೆಗೆ ಒಂದೇ ತರ ಅಂದ್ರೆ ಸ್ವಲ್ಪ ಸ್ವಲ್ಪ ಜಾಸ್ತಿ ಓದ್ಲಿಕ್ಕೆ ಇರುತ್ತೆ ನಿಂಗೆ ಅದಾದ್ಮೇಲೆ ಅಹ್ ಕಲಾ ಇದ್ರಲ್ಲಿ ಕ~ ಪದವಿ ಪೂರ್ವ ಶಿಕ್ಷಣದಲ್ಲಿ
ಆ ನೋಡುವ ಆಕಡೆ ಬಂದ್ರೆ ನೋಡುವ ಆಟ ಆಡುವ ನಾವು ಸಂಜೆಸ ಆಡ್ತೇವೆ.
ಹೌದ್.