audio
audioduration (s)
0.04
26.9
sentence
stringlengths
1
562
ಮತ್ತೆ ಹಾಡುಗಳನ್ನು ಈಗ ತುಂಬಾ ಮತ್ತೆ ಇತ್ತೀಚಿಗೆ ನಾನು ತುಂಬಾ ಹಾಡನ್ನು upload ಮಾಡ್ತಾ ಇದ್ದೇನೆ, social media .
ಮತ್ತೆ ಇದು ಎಷ್ಟು ಎಷ್ಟು percent ಇದು ಬಂತು ಅಹ್?
Okay .
ಅದು ಇರೋದಿಲ್ಲ
ಬ bye bye bye bye bye .
ಹಾ exam ಎಲ್ಲ ಮುಗೀತು ಈಗ ರಜೆ.
ಹ ತಿಂಡಿಯೆಲ್ಲ ಆಯ್ತು ನಿಮ್ದ್ ಆಯ್ತಾ?
ಪ್ರಾಥಮಿಕ ಶಿಕ್ಷಣ ಅಂತಾರೆ ಅದಾದ್ಮೇಲೆ ಆ ಪ್ರೌಢ ಶಿಕ್ಷಣ ಅಂದ್ರೆ ಎಂಟ್ರಿಂದ ಹತ್ನೇ class ವರೆಗು ಪ್ರೌಢ ಶಿಕ್ಷಣ ಅದಾದ್ಮೇಲೆ ಪದವಿ ಪೂರ್ವ ಶಿಕ್ಷಣ ಅಂದ್ರೆ ಅಹ್ ಹನ್ನೊಂದ್ನೆೇ class ಇಂದ ಹದ್ನೈದ್ನೇ class ವರೆಗೆ ಪದವಿ ಪೂರ್ವ ಶಿಕ್ಷಣ ಅದ್ರಲ್ಲೂ ಏನ್ ಗೊತ್ತಾ.
ಈಗ television ತಗೊಂಡ್ರ್ ನಮ್ಗ ಅದರಲ್ಲಿಂದ ಮುಂಚೆ ಎಲ್ಲಾ television ಅಷ್ಟ್ ಇತ್ತ ನಮ್ಗ social media ಅಂದ್ರ್ radio television ಇವೆಲ್ಲಾ.
ಹ ಹೌದು ನಾಗೇಶ್ ಅವ್ರೆ.
ನಮ್ಗೆ ಅದ್ರ ಜೊತೆ ಶಿಕ್ಷಣವು ಒಂದು ಅಹ್ ಶಿಕ್ಷಣವು ಬೇಕಾಗು~ ಬೇಕಾಗ್ತದೆ.
ಹಾ ಹೌದು ಇವಾಗ work ಇಗ್ ಬಂದ್ಮೇಲೆ dance ಎಲ್ಲ ಮಾಡುದು ಸ್ವಲ್ಪ ಕಷ್ಟ ಆಗ್ತ ಉಂಟು first ಎಲ್ಲ ನಾನ್ ಮಾಡ್ತಿದ್ದೆ ಹ್ಮ ಹೌದು.
ಬರ್ತೀನಿ ಬರ್ತೀನಿ , ಖಂಡಿತ ಬರ್ತೀನಿ, ಆ ಕಡೆ ಬಂದರ meet ಆಗ್ತೇನಿ ಆಯ್ತಾ.
ಊಟಕ್ಕೆಂತ ಗಮ್ಮತ್ ಇಲ್ಲ ಮಾಮೂಲಿ ಎಂತ call ಮಾಡಿದ್ದು ವಿಷ್ಯಾ?
ಹಾ ಹೌದು. .
ಹೌದಾ! ಸರಿ ಹಾಗಾದ್ರೆ ಆಯ್ತು ನಾನು ಮತ್ತೆ call ಮಾಡ್ತೆ.
ಅವಾಗ ಬೆಳೆಗಳ ಕೊರತೆ ಉಂಟಾಗುಥೆ
ಬೆಟ್~ ಬೆಟ್ಟಾಯೆಲ್ಲ ಇದೆ ಅಲ್ಲ ಅಲ್ಲಿ.
ನಿಮಗೆ ಅಂದ್ರೆ ಇದು ಭತ್ತದಲ್ಲಿ ಲಾಭ ಎಲ್ಲ ಸಿಗ್ತದಾ?
After MBA corporate jobs .
ಇಲ್ಲ ಒಂದು ಒಳ್ಳೆ place set ಮಾಡ್ಕೊಲ್ವ ಮತ್ತೆ ಈವಾಗ.
ಪ್ರತಿ ಒಬ್ಬ ಮಗುವಿನ ಕೈಯಲ್ಲು ಒಂದು laptop ಇಲ್ಲ tab ಅತ್ಯವಶ್ಯಕವಾಗಿದೆ ಹೌದಾ .
ಹ್ಮ್.
ಯಾಕಂತಂದ್ರ ಈಗ ನಾವ್ ಯಾವ್ದ ಒಂದ್ ಕೆಲ್ಸಾ ತೊಗೋಬೇಕ್ ಸರ್ಕಾರಿದ್ದು ಅಂತಂದ್ರ, ನಮಗ ಇಷ್ಟು ನೌಕರಿ ಬರಬೇಕ ಅಂತಂದ್ರ, ನಾವಿಷ್ಟ್ ಕಲತಿರ್ಬೇಕ್ ಅನ್ನೊದು ಇದು ಎಲ್ಲರೂ ಕೇಳ್ತಾರ ಎಲ್ಲಾದ್ರಗೂ ಐತಿ ಅದ್.
ಹ, ಸರಿ.
ಹಾ.
ಹ.
ಹೌದಾ drink ಎಲ್ಲ ನಾ ಕುಡಿಯುದಿಲ್ಲ ಮರ್ರೆ ನಾನು ತಿನ್ನುದು ಮಾತ್ರ.
.
ಅದೇ campus ಅಲ್ಲಿ ಕೂತ್ಕೊಂಡು ಹರಟೆ ಹೊಡ್ಕೊಂಡು ಚಂದ ಇರ್ತದಲ್ಲ.
ನಾವ್ ಹೆಂಗ್ ಪೋಷಿಸ್ತೀವಿ ಹಂಗ್ ಫಲಾ ಕೊಡ್ತಾವ್ ಬಿಡ್ರಿ ಅವು.
ಹೌದ್, ಹೌದೌದು. surprise ಏನನ್ನಾದ್ರು ಕೊಡ್ತಿನ್ ನಾನು.
ಈ ಕೊರೋನಾದಿಂದಾಗಿ ಎಷ್ಟೋ ಜನರ ಜೀವನ ಅಹ್ ನಾಶವಾಗಿದೆ ಅಥವ ಅಹ್ ಏನು ಜೀವನದ ಮೇಲೆ ತುಂಬಾ ಪರಿಣಾಮ ಬೀರಿದೆ. ಅಹ್ ತುಂಬಾ ಜನರು ಕಷ್ಟಪಟ್ಟಿದ್ದಾರೆ ತುಂಬಾ ಜನರು ಅಹ್ ತಮ್ಮವರನ್ನು ಕಳ್ಕೊಂಡಿದ್ದಾರೆ ಅಹ್ ಇದೆಲ್ಲ ಕೊರೋನಾದ ಪರಿಣಾಮ ಇರ್ಬಹುದು.
ಹೌದು, ನಾವು ಒಂದು twenty, fifteen members ಇದ್ದೇವೆ ಅಲ್ಲಾ?
ಹ ಗಟ್ಟಿ ಗೆ ಮತ್ತೆ ಮರು ದಿವ್ಸ?
ಅಲ್ಲಿ ಎನಗುತೆ ಅದುನ್ನ financial management ಅಂದ್ರೆ ಈಗ ತಿಂಗಳಿಗೆ ಸಂಬಳ ಇಪತ್ ಏದು ಸಾವಿರ ಬರ್ತಿದ್ರೆ.
ಹುಡುಗುರ ಏನ ಮಾಡ್ತಾರಪಾ ಅಲ್ಲಿ ಅಂತ ಇರ್ತಾರೆ ತಮ್ಮವರ್ ಅಂತ ಯಾರು ಇರೋಲ್ಲಾ ಇನ್ ಇದ್ದೋವ್ರು ಅಕ್ಕ ಪಕ್ಕ ಸ್ನೇಹಿತರು ಎಲ್ಲಾರ್ನು ಒಂದಾಗಿ ನೋಡ್ಕೊಬೇಕು ಅಣ್ಣ ತಮ್ಮಂದಿರ ಹಾಗೆ, ಅಕ್ಕ ತಂಗಿಯರ ಹಾಗೆ ಹೊಂದುಕೊಂಡು ಹೋಗಬೇಕಾಗಿರುತ್ತೆ ಅಲ್ಹೆಂಗಪ್ಪಾ ಅಂತಂದ್ರೆ
ಹೌದು.
ಹ.
ನೋಡ್ಬೇಕ್ ಎಂತ ಅಂತ.
ಹೌದು ಅವಳು ಈಗ ಅವ~ ಅವರ ಗಂಡನ ಮ~ ಮನೆಯಲ್ಲಿ ಇದ್ದಾರೆ ಅಕ್ಕ.
ಹಿಂದಿನ ದಿವ್ಸ मेहंदी ಕಾರ್ಯಕ್ರಮ ಇದೆ, ಮದುವೆ ದಿನ ಸಂಜೆ reception ಇದೆ, ಎಲ್ಲರು ಬಂದು ಸುಧಾರಿಸಿಕೊಟ್ಟು ಹೋಗ್ಬೇಕು ಆಯ್ತಾ?
ಇನ್ನು ಇನ್ನು first first ಗಲ್ವ
ಹಾ ಇಲ್ಲಿ Ballari side ಪಕ್ಕದ ಇದೆ.
ಸರಿ ನಾನು ಒಂದು ಸ್ವಲ್ಪ busy ಇದ್ದೀನಿ, ನಾನು ಆಮೇಲೆ ಮಾಡ್~ ಮಾಡ್ತೇನೆ.
ಹಾ.
ಆಹ್ ಉಡುಪಿಲಿ ಎಲ್ಲಿ ನಿಮ್ದು office ?
ಹೌದಾ.
ಹ್ಮ್.
ಹೌದು ನಮ್ಮ batch ಅಲೆಲ್ಲಾ ಅದೆಲ್ಲ ಇರ್ಲಿಲ್ಲ ನಾವು enjoy ಮಾಡುವ ಇದ್ರಲ್ಲೇ ಇದ್ವಿ.
ಹಾ.
ಹ್ಮ್
ಹೌದು.
ಹೌದು ಕಂಡಿತ.
ಹಾ ಆದ್ರೆ ಎಲ್ಲ product ದ್ದು quality ಗೊತ್ತಾಗುದಿಲ್ಲ ಅಲ್ವ ಅದೇ ಒಂದು ಸಮಸ್ಯೆ.
Okay, okay ಹಾ ಸಿಗ್ವ .
ಹ ಮೊನ್ನೆ ನೋಡ್ದೆ ಚೆನ್ನಾಗಿತ್ತು ನಡೀತು.
ಹ್ಮ್ ಹೊರಗಡೆ ಹೋಗಿ ಬಂದಿದ್ದೀವಿ church ಗ್ ಹೋಗಿದ್ವಿ ನಾವು.
ಇದ್ರಲ್ಲಿ ಅಹ್ ಅಹ್ ಇದು ಉಂಟಲ್ಲ ನಮ್ದು fried rice ಎಲ್ಲಾ ಮಾಡುವುದಾದರೆ ನೀವು fried rice ಬೇರೆ ಗೋಬಿ ಎಲ್ಲ ಮಾಡುದಾದ್ರೆ.
ಚೆನ್ನಾಗಿರುತ್ತೆ ಅದಂತೂ super ಒಳ್ಳೆ ಊಟ, ಇನ್ನಾ ಗಣಪತಿ ಹತ್ ದಿನ ಅಂದ್ರೆ ಒಂದೇ ದಿನ ಗಣಪತಿ ಹಬ್ಬ ಅಲ್ಲ ಆದ್ರೆ.
ಅದು off ಏ ಆಗುದಿಲ್ಲ display ಅದು ಅದೆ button ಎಲ್ಲಾ ಹೋಗಿದೆ side ಇದ್ದು mobile ಲಿದ್ದು ಹಾಗೆ.
ಹೌದೌದು ಒಳ್ಳೆದಾಯ್ತು ಒಳ್ಳೆ Wipro ಕೂಡ ಒಳ್ಳೆ company ನೆೇ ಇದೆ.
ಹಾ okay okay .
Voice ಕೂಡ ಹಾಗೆ ಇದ್ ಇದೆ ಹ್ಮ್.
ಹೌದ್.
ಚೆನ್ನಾಗಿದ್ದೇನೆ
ಹ ಚೆನ್ನಾಗಿದ್ದಾರೆ. ಮತ್ತೇಕೆ call ಮಾಡಿದ್ದು?
ಹ್ಮ್.
ನನ್ನ ಪುಳ್ಳಿ ನವ್ರು ತಿಂತಾರಲ್ಲ ಸೇವಿಗೆ ಎಲ್ಲಾ?
ಸಬ್ಬಾಸ್ಗೆ ಸೊಪ್ಪನ್ನ ಚಂದ ಮಾಡಿ ತೋಳ್ದು cut ಮಾಡಿ ಇಟ್ಕೊಳ್ಬೇಕು.
ಆ ಆಕಡೆ ಎಲ್ಲಾ ಒಳ್ಳೆ ಅಂದ್ರೆ ಈಗ place ಗೆಲ್ಲ ಹೋಗ್ಬೋದು ನಾವು.
ಸ್ವಲ್ಪ MRP ಗಿಂತ ಕೂಡ ಕಡಿಮೆಗೇ ಸಿಕ್ತದೆ ಅಲ್ಲ ನಮಿಗೆ.
ಹೌದು.
ಇಲ್ಲ ಪಕ್ಕ ಮಾಡ್ತೀವಿ ಏನಂದ್ರೆ full ಇದೆ ಅಲ್ಲ ಹಬ್ಬ ನಾವ್ ಚೆನ್ನಾಗ್ ಮಾಡೋದು ಎಲ್ಲಾ tension ಇಂದ ನಾನು ಸರ್ಯಾಗಿ.
ಹೌದು ಗಾಡಿ ಮಾಡ್ತಾರಂತೆ ಅದೇ.
ಅದಕಾರಣ ನಾವು ಚೆನ್ನಾಗ್ celebrate ಮಾಡಿದಿವಿ.
ಎಲ್ಲಾ ಸ್ನೇಹಿತರುಗಳು ಒಟ್ಟುಗೂಡಿ ಗಣಪತಿ ಕೂರ್ಸಿ ಗಣಪತಿ ದಿನಾ ಗಣಪತಿ ಒಂಭತ್ತು ದಿನಾ ಕೂರ್ಸಬುಟ್ಟು ಒಂಭತ್ತು ದಿನಕ್ಕೆ ಬಿಡ್ತೀವಿ ನಾವು.
ಆಯ್ತು ಸರಿ.
ಹಾ ಈಗ training ಆಗ್ತಾ ಇದೆ full .
ತಗೊಂಡ್ ಮೇಲೆ call ಮಾಡ್ತೇನೆ ನಿಂಗೆ.
ಅಹ್ ಅದು ದೇವರ ಸೇವೆ ನಮ್ ಕಡೆಯಿಂದ.
ಯಾರ್ ಇಲ್ಲ ಹಾ ನಾನು ಇಲ್ಲ ಅಂದ್ಕೂಡ್ಲೆ ನಂದು ಕೆಲ್ಸಾನು ನೀವೇ ಮಾಡ್ಕೊಂಡ್ ಹೋಗ್ಬೇಕು.
ಮಳೆ ಏನಾದ್ರು ಉಂಟಾ ಅಲ್ಲಿ?
ಬೇರೆ ಎಂತಾದ್ರೂ ಕೊಡುದ?
ಅಂತ ಹೇಳ್ತಾರ್ ಅದಕ್ಕೆ.
ಹ್ಮ್ ಹೌದು.
Bye bye.
ಹ.
ಹಾ, ಈಗ ಅಂದ್ರೆ ಚಳಿಗೆಸ ಒಳ್ಳೇ, ಅಂದ್ರೆ ಇದು ಪರಿಸರದ ನಮ್ಗೆ ವೀಕ್ಷಣೆಗೆಸ ಒಳ್ಳೆ ಸ್ಥಳ ಅದು, ಹೊಗ್ಬೋದು.
ಆ education loan , ಮತ್ತೆ ಇದೂ government exam ಯಾವ್ದಾದ್ರು ಬರ್ದಿದ್ದ್ಯಾ?
ಹೌದಾ.
ಅಲ್ಲ ಒಳ್ಳೆ jolly ಮಾಡ್ಬೋದಿತ್ತು ಮಾರ್ರೆ.
so ಬಂದು ಬಿಟ್ವಿ, ಮೂರು ದಿನ trip ತುಂಬಾ ಚೆನಾಗಿತ್ತು ರಚಿತ .
ದೀಕ್ಷಿತ್ ಆರಾಮಾ?
ಸ್ವಲ್ಪ ಗೊತ್ತಿದ್ರೆ ಹೇಳಿ ಗಣೇಶ್ ಅವರೇ .
ಹಾ ಹೌದು ನನ್ಗೂ bus ಅಲ್ಲಿ ಹೋಗುದಂದ್ರೆ ಇಷ್ಟ ಅಂದ್ರೆ window side ಅಲ್ಲಿ ಕುತ್ಕೊಂಡು ಆ ಗಾಳಿ ಎಲ್ಲ ಬರ್ತದೆ ಅಲ್ಲ ಅಲ್ಲಿ ಕುತ್ಕೊಂಡು ಹೋಗ್ಲಿಕ್ಕೆ ಒಂದು ಖುಷಿ ಆಗುತ್ತೆ, ಅಂದ್ರೆ ನಾವು ಯಾವ್ vehicle ಲಲ್ಲಿ ಹೋದ್ರೂ window side ಲ್ಲಿ ಕುತ್ಕೊಳ್ಳಿಕ್ಕೆ ಒಂದು ಎಲ್ಲಾರಿಗೆ ಖುಷಿ ಆಗುತ್ತಲ್ಲ.
ಆ ಎಷ್ಟೂ ಮಾಡ್ಬೋದು, ಒಂದು five lakh .
ಅದಲ್ದೇ ನಮ್ಗೆ, ಬೇಜಾರ್ ಆದಾಗೆಲ್ಲಾ song ಕೇಳಿದ್ರೆ ನಮ್ಮ್ mind ಸ್ವಲ್ಪ ಒಂತರಾ fresh, relief ಆತರ ಆಗತ್ತೆ ಅಲ್ಲಾ?
ಬರೀ ಬೆಳೆ ಬೆಳೆಯುವುದು ಮಾತ್ರವಲ್ಲ ವಾಣಿಜ್ಯ ಬೆಳೆಗಳನ್ನು ಬೆಳೆಯುವುದು, ಆಹಾರ ಬೆಳೆಗಳನ್ನು ಬೆಳೆಯುವುದು.
ಹೌದು ಅದ್ ಹೌದು ಅದ್ ಹೌದು.